ಬಿಗ್ ಬಾಸ್ ಮನೆಯಿಂದ ಹೊರಬಂದು 17 ಸ್ಪರ್ಧಿಗಳು ಹೋಗಿದ್ದೆಲ್ಲಿಗೆ? ಇಲ್ಲಿದೆ ಎಕ್ಸ್‌ಕ್ಲ್ಯೂಸಿವ್ ದೃಶ್ಯಾವಳಿ!
Bigg Boss House Sealed: All 17 Contestants Evacuated Through Back Gate as Jollywood Studio Shut Down. ರಾಮನಗರದ ಜಾಲಿವುಡ್ ಸ್ಟೂಡಿಯೋದಲ್ಲಿರುವ ಬಿಗ್ ಬಾಸ್ ಮನೆಗೆ ಸರ್ಕಾರ ಬೀಗ ಜಡಿದಿದೆ. ಎಲ್ಲಾ ಸ್ಪರ್ಧಿಗಳನ್ನು ಹೊರಕಳಿಸಿದ್ದು, ಅವರ ಮುಂದಿನ ನಡೆ ಏನು? ಪೂರ್ಣ ವಿವರ ತಿಳಿಯಿರಿ.