ನವರಾತ್ರಿಯ ಏಳನೇ ದಿನ ದುರ್ಗಾ ದೇವಿಯ ಅವತಾರವಾದ ಶ್ರೀ ಕಾಲರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ.
ದುಷ್ಟರನ್ನು ಸಂಹಾರ ಮಾಡಿ ,ಸರ್ವರಿಗೂ ಶುಭ ಫಲಗಳನ್ನು ಕರುಣಿಸಲಿ ಹಾಗೂ ಸಮಸ್ತ ನಾಡಿನ ಜನತೆಗೆ ಸನ್ಮಂಗಳವಾಗಲಿ.
#HappyNavratri #Navratri2025 #navratri #kalaratri #nkmhubballi #😍 ನನ್ನ ಸ್ಟೇಟಸ್ #🙏 ನವರಾತ್ರಿ ಶುಭಾಶಯಗಳು🔱🔱 #🌺ದೇವಿ ಕಾಲರಾತ್ರಿ #✨ ನವರಾತ್ರಿ ಸ್ಟೇಟಸ್
