ShareChat
click to see wallet page
#🖊ಬದುಕಿನ ಕೋಟ್ಸ್📜 #😍 ನನ್ನ ಸ್ಟೇಟಸ್ #💓ಮನದಾಳದ ಮಾತು
🖊ಬದುಕಿನ ಕೋಟ್ಸ್📜 - ಈಗೀಗ ಯಾಕೋ ಹೀಗನಿಸುತಿದೆ ಬೀಸುವ ಗಾಳಿ ಹಿತವಾಗಿ ಮೈ ಸವರಿದಂತೆ . ಹೊಯ್ದಾಡಿದ ಮರದೆಲೆಗಳು ಏನೋ ಆಗಾಳಿಗೆ పిసుగుట్టిదంకి: ಹಾಡುತ್ತಾ ನೃತ್ಯ ಮಾಡಿದಂತೆ: ಹರಿವ ತೊರೆಯ ನೀರು ಆಗಸದಿ ಓಡುವ ಮೋಡಗಳು ಕೈ ಬೀಸಿ ಕರೆದಂತೆ: ಸುಂದರ ಪ್ರಕೃತಿನನ್ನೆಲ್ಲ ಮಾತುಗಳನ್ನು ಆಲಿಸಿ  ಮಾರ್ನುಡಿದಂತೆ. ಲೀನವಾಗುವ ಆಸೆಇವುಗಳೊಂದಿಗೆ ಮತ್ತೆ ತಿರುಗಿ  ಈ ಸಮಾಜದ ಕಡೆಗೆ ಮುಖಮಾಡದಂತೆ!! ಈಗೀಗ ಯಾಕೋ ಹೀಗನಿಸುತಿದೆ ಬೀಸುವ ಗಾಳಿ ಹಿತವಾಗಿ ಮೈ ಸವರಿದಂತೆ . ಹೊಯ್ದಾಡಿದ ಮರದೆಲೆಗಳು ಏನೋ ಆಗಾಳಿಗೆ పిసుగుట్టిదంకి: ಹಾಡುತ್ತಾ ನೃತ್ಯ ಮಾಡಿದಂತೆ: ಹರಿವ ತೊರೆಯ ನೀರು ಆಗಸದಿ ಓಡುವ ಮೋಡಗಳು ಕೈ ಬೀಸಿ ಕರೆದಂತೆ: ಸುಂದರ ಪ್ರಕೃತಿನನ್ನೆಲ್ಲ ಮಾತುಗಳನ್ನು ಆಲಿಸಿ  ಮಾರ್ನುಡಿದಂತೆ. ಲೀನವಾಗುವ ಆಸೆಇವುಗಳೊಂದಿಗೆ ಮತ್ತೆ ತಿರುಗಿ  ಈ ಸಮಾಜದ ಕಡೆಗೆ ಮುಖಮಾಡದಂತೆ!! - ShareChat

More like this