ShareChat
click to see wallet page
#🙏ಹರಿಹರ ಪುತ್ರ ಅಯ್ಯಪ್ಪ🌸 #🕌ಅಲ್ಲಾಹ್🤲 #🙏 ಭಕ್ತಿ ವಿಡಿಯೋಗಳು 🌼 #🙏ನೀಲಕಂಠೇಶ್ವರ #🙏ಭಕ್ತಿ ಸ್ಟೇಟಸ್ ವಿಡಿಯೋ🎥
🙏ಹರಿಹರ ಪುತ್ರ ಅಯ್ಯಪ್ಪ🌸 - ಶುಭಚಿಂತನೆ ಮನಸ್ಸು ಯಾರ ಶಕ್ತಿಶಾಲಿಯಾಗಿರುತ್ತದೆಯೋ ಮತ್ತು ಎಲ್ಲರ ಬಗ್ಗೆಯೂ ಶುಭಭಾವನೆಗಳಿಂದ  ಕೂಡಿರುತ್ತದೆಯೋ ಅವರ ಮಾತುಗಳು ಮತ್ತು ಕರ್ಮಗಳು ಸಹ ಅಷ್ಟೇ ಶಕ್ತಿಶಾಲಿಯಾಗಿರುತ್ತವೆ ಮತ್ತು ಶುದ್ಧ ಹಾಗೂ ಪವಿತ್ರವಾಗಿರುತ್ತವೆ. ಶುದ್ದತೆ ಶಕ್ತಿಗೆ ಕಾರಣ; ಅಶುದ್ಧತೆ ಅಜ್ಞಾನಕ್ಕೆ ಕಾರಣ. ಬ್ರಹ್ಮಾಕುಮಾರೀಸ್ ಶುಭಚಿಂತನೆ ಮನಸ್ಸು ಯಾರ ಶಕ್ತಿಶಾಲಿಯಾಗಿರುತ್ತದೆಯೋ ಮತ್ತು ಎಲ್ಲರ ಬಗ್ಗೆಯೂ ಶುಭಭಾವನೆಗಳಿಂದ  ಕೂಡಿರುತ್ತದೆಯೋ ಅವರ ಮಾತುಗಳು ಮತ್ತು ಕರ್ಮಗಳು ಸಹ ಅಷ್ಟೇ ಶಕ್ತಿಶಾಲಿಯಾಗಿರುತ್ತವೆ ಮತ್ತು ಶುದ್ಧ ಹಾಗೂ ಪವಿತ್ರವಾಗಿರುತ್ತವೆ. ಶುದ್ದತೆ ಶಕ್ತಿಗೆ ಕಾರಣ; ಅಶುದ್ಧತೆ ಅಜ್ಞಾನಕ್ಕೆ ಕಾರಣ. ಬ್ರಹ್ಮಾಕುಮಾರೀಸ್ - ShareChat

More like this