#🫀ವಿಶ್ವ ಹೃದಯ ದಿನ❤️ ೧೯೯೯ರಿಂದ ಪ್ರತಿ ವರ್ಷದ ಸೆಪ್ಟೆಂಬರ್ ನಲ್ಲಿ ಕೊನೆಯ ಭಾನುವಾರ ವಿಶ್ವ ಹೃದಯ ದಿನವನ್ನು (World Heart Day) ವಿಶ್ವ ಹೃದಯ ಸಂಸ್ಥೆ (ವರ್ಲ್ಡ್ ಹಾರ್ಟ್ ಫೆಡರೇಷನ್ ) ಯು ಆಯೋಜಿಸುತ್ತಿದೆ ಆದರೆ ೨೦೧೧ ರಿಂದ ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ ಕೊನೆಯ ಭಾನುವಾರದ ಬದಲಾಗಿ ೨೯ ಸೆಪ್ಟೆಂಬರ್ ನಂದು ಆಚರಿಸಲಾಗುತ್ತದೆ ವಿಶ್ವ ಹಾರ್ಟ್ ಫೆಡರೇಶನ್ ಸಂಸ್ಥೆಯು ಮುಖ್ಯ ಅಪಾಯಕಾರಿ ಅಂಶಗಳಾದ , ತಂಬಾಕು, ಅನಾರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆ ಇಲ್ಲದಿರುವಿಕೆ ಗಳನ್ನು ನಿಯಂತ್ರಿಸುವುದರಿಂದ ಹೃದಯ ರೋಗ ಮತ್ತು ಹೃದಯಾಘಾತಗಳಿಂದ ಅಕಾಲಿಕ ಮರಣಗಳನ್ನು ಕನಿಷ್ಠ ಪ್ರತಿಶತ ೮೦ರಷ್ಟರ ಮಟ್ಟಿಗೆ ತಪ್ಪಿಸಬಹುದಾಗಿದೆ ಎಂದು ಪ್ರಚಾರ ಮಾಡುತ್ತದೆ. #👏ಶುಭಾಶಯಗಳು #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲
![🫀ವಿಶ್ವ ಹೃದಯ ದಿನ❤️ - 700&06 -29,2023 HALLSR ELASSEE Encgo urcooring ஏa ವಿಕ್ವ 'ಹೃದಯ' ಗಿನ [L World 'Heart The theme for this vear's (2023) World Heart] Ia 5 "Use Heart; Knowv Heart" | 700&06 -29,2023 HALLSR ELASSEE Encgo urcooring ஏa ವಿಕ್ವ 'ಹೃದಯ' ಗಿನ [L World 'Heart The theme for this vear's (2023) World Heart] Ia 5 "Use Heart; Knowv Heart" | - ShareChat 🫀ವಿಶ್ವ ಹೃದಯ ದಿನ❤️ - 700&06 -29,2023 HALLSR ELASSEE Encgo urcooring ஏa ವಿಕ್ವ 'ಹೃದಯ' ಗಿನ [L World 'Heart The theme for this vear's (2023) World Heart] Ia 5 "Use Heart; Knowv Heart" | 700&06 -29,2023 HALLSR ELASSEE Encgo urcooring ஏa ವಿಕ್ವ 'ಹೃದಯ' ಗಿನ [L World 'Heart The theme for this vear's (2023) World Heart] Ia 5 "Use Heart; Knowv Heart" | - ShareChat](https://cdn4.sharechat.com/bd5223f_s1w/compressed_gm_40_img_327628_343a3fcb_1759119320219_sc.jpg?tenant=sc&referrer=pwa-sharechat-service&f=219_sc.jpg)