ನವರಾತ್ರಿಯ ಒಂಬತ್ತನೇ ದಿನದಂದು ದುರ್ಗಾ ದೇವಿಯ ಒಂಬತ್ತನೇ ರೂಪವಾದ ಶ್ರೀ ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ.
ಸಿದ್ಧಿದಾತ್ರಿಯನ್ನು ಎಲ್ಲಾ ರೀತಿಯ ಸಾಧನೆಗಳನ್ನು ನೀಡುವ ದೇವತೆ ಭಕ್ತಿಯಿಂದ ಪೂಜಿಸುವ ಭಕ್ತರಿಗೆ ಜ್ಞಾನ, ಸಮೃದ್ಧಿ ಮತ್ತು ಮೋಕ್ಷವನ್ನು ಅನುಗ್ರಹಿಸುತ್ತಾಳೆ.
#Navratri2025 #navratri #nkmhubballi #siddidathri #🌺 ದೇವಿ ಸಿದ್ದಿದಾತ್ರಿ #🌺🙏 ನವರಾತ್ರಿಯ ಒಂಬತ್ತನೇ ದಿನ 🌺🌺 ಸಿದ್ದಿದಾತ್ರಿ ದೇವಿ ವಿಶೇಷ 🙏🌺🙇 #ದೇವಿ ಸಿದ್ದಿದಾತ್ರಿ #🙏🏻🌺☘️9ನೇ ದಿನ ದೇವಿ ಸಿದ್ದಿದಾತ್ರಿ 🌅 ಶುಭೋದಯ ಶುಭ ಸೋಮವಾರ #ದೇವಿ ಸಿದ್ದಿದಾತ್ರಿ
