ShareChat
click to see wallet page
ಇಂತಹ ಹೆಚ್ಚು ಕಂಟೆಂಟ್ ಗಾಗಿ ಲೋಕಲ್ ಆಪ್ ಡೌನ್‌ಲೋಡ್‌ ಮಾಡಿ https://getlokalapp.com/share/infobytes/4200?id=15757766&utm_source=share&utm_district_id=648 #💥ಪೊಲೀಸ್ ಸ್ಟೇಷನ್ ನಲ್ಲಿ ಬ್ಲಾಸ್ಟ್ 9 ಮಂದಿ ದುರ್ಮರಣ💔
💥ಪೊಲೀಸ್ ಸ್ಟೇಷನ್ ನಲ್ಲಿ ಬ್ಲಾಸ್ಟ್ 9 ಮಂದಿ ದುರ್ಮರಣ💔 - ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಭಾರೀ ಸ್ಫೋಟ ಜಮ್ಮು-ಕಾಶ್ಮೀರದ ಶ್ರೀನಗರದ ನೌಗಾಂ ಪೊಲೇಸ್ ಠಾಣೆಯಲ್ಲಿ ಸ್ಫೋಟ ಉಗ್ರರಿಂದ ವಶಪಡಿಸಿಕೊಂಡಿದ್ದ ಸ್ಫೋಟಕಗಳ ಪರಿಶೀಲನೆ ವೇಳೆ ಸ್ಫೋಟ " క్తీ ಸಂಗ್ರಹದಲ್ಲಿ ಲೋಪ ಅಥವಾ ಬೇರೆ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಒಂಬತ್ತು ಮಂದಿ ಸಾವು ಪೊಲೀಸ್ ಮತ್ತು ವಿಧಿವಿಜ್ಞಾನ ಸಿಬ್ಬಂದಿಗಳು ಸೇರಿದಂತೆ 27 ಜನರಿಗೆ ಗಾಯ ಐವರ ಸ್ಥಿತಿ ಚಿಂತಾಜನಕವಾಗಿದ್ದು , ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಎತ್ತರಕ್ಕೆ ಹಾರಿದ ದೇಹದ ಭಾಗಗಳು 300 ಅಡಿ ಸ್ಫೋಟವು ಅತ್ಯಂತ ಶಕ್ತಿಶಾಲಿಯಾಗಿದ್ದು , ಠಾಣೆಗೆ ತೀವ್ರ ಹಾನಿಯಾಗಿತ್ತು: ಶಬ್ದವು ಶ್ರೀನಗರದಿಂದ ದಕ್ಷಿಣಕ್ಕೆ ಹಲವಾರು ಕಿಮೀ ದೂರ ಕೇಳಿತ್ತು: ಛಿದ್ರವಾದ ಕೈಕಾಲುಗಳು 300 ಅಡಿ ದೂರದಲ್ಲಿ ಹಾರಿಬಿದ್ದಿದ್ದವು: ಅಗ್ನಿಶಾಮಕ ದಳದ ತಂಡವು ಸಮಯಕ್ಕೆ ಸರಿಯಾಗಿ ಆಗಮಿಸಿತ್ತು: ಇದರಿಂದ ಬೆಂಕಿಯನ್ನು ತ್ವರಿತವಾಗಿ ನಂದಿಸಲು ಸಾಧ್ಯವಾಯಿತು: 4 ಕೋಟಿ ಭಾರತೀಯರ ವಿಶ್ವಾಸ Lokal App ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಭಾರೀ ಸ್ಫೋಟ ಜಮ್ಮು-ಕಾಶ್ಮೀರದ ಶ್ರೀನಗರದ ನೌಗಾಂ ಪೊಲೇಸ್ ಠಾಣೆಯಲ್ಲಿ ಸ್ಫೋಟ ಉಗ್ರರಿಂದ ವಶಪಡಿಸಿಕೊಂಡಿದ್ದ ಸ್ಫೋಟಕಗಳ ಪರಿಶೀಲನೆ ವೇಳೆ ಸ್ಫೋಟ " క్తీ ಸಂಗ್ರಹದಲ್ಲಿ ಲೋಪ ಅಥವಾ ಬೇರೆ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಒಂಬತ್ತು ಮಂದಿ ಸಾವು ಪೊಲೀಸ್ ಮತ್ತು ವಿಧಿವಿಜ್ಞಾನ ಸಿಬ್ಬಂದಿಗಳು ಸೇರಿದಂತೆ 27 ಜನರಿಗೆ ಗಾಯ ಐವರ ಸ್ಥಿತಿ ಚಿಂತಾಜನಕವಾಗಿದ್ದು , ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಎತ್ತರಕ್ಕೆ ಹಾರಿದ ದೇಹದ ಭಾಗಗಳು 300 ಅಡಿ ಸ್ಫೋಟವು ಅತ್ಯಂತ ಶಕ್ತಿಶಾಲಿಯಾಗಿದ್ದು , ಠಾಣೆಗೆ ತೀವ್ರ ಹಾನಿಯಾಗಿತ್ತು: ಶಬ್ದವು ಶ್ರೀನಗರದಿಂದ ದಕ್ಷಿಣಕ್ಕೆ ಹಲವಾರು ಕಿಮೀ ದೂರ ಕೇಳಿತ್ತು: ಛಿದ್ರವಾದ ಕೈಕಾಲುಗಳು 300 ಅಡಿ ದೂರದಲ್ಲಿ ಹಾರಿಬಿದ್ದಿದ್ದವು: ಅಗ್ನಿಶಾಮಕ ದಳದ ತಂಡವು ಸಮಯಕ್ಕೆ ಸರಿಯಾಗಿ ಆಗಮಿಸಿತ್ತು: ಇದರಿಂದ ಬೆಂಕಿಯನ್ನು ತ್ವರಿತವಾಗಿ ನಂದಿಸಲು ಸಾಧ್ಯವಾಯಿತು: 4 ಕೋಟಿ ಭಾರತೀಯರ ವಿಶ್ವಾಸ Lokal App - ShareChat

More like this