ShareChat
click to see wallet page
#🙏 ಆಧ್ಯಾತ್ಮ #📚ಆಧ್ಯಾತ್ಮಿಕ ಬರಹಗಳು🙏 #🙏ಭಕ್ತಿಮಯ ಕೋಟ್ಸ್😇 #😇ಬ್ರಹ್ಮಾಕುಮಾರೀಸ್ #ಬ್ರಹ್ಮಾಕುಮಾರೀಸ್
🙏 ಆಧ್ಯಾತ್ಮ - ಜೀವನ ಜ್ಞೋತಿ ಸರಳತೆಯ ಗುಣ ಸರಳತೆಯ ಗುಣವನ್ನು  ಹೊಂದಿರುವವರ ಮನೆ ಖುಷಿಯ ಮಂದಿರವಾಗಿರುತ್ತದೆ: ರಾಜಯೋಗಿ 01-ಅಕ್ಟೋಬರ್ ಡಾll ಬ್ರ. ಕು. ಮೃತ್ಯುಂಜಯ e03@ ಎಲ್ಲರೂ ನನ್ನನ್ನು ಚೆನ್ನಾಗಿ ನಡೆಸಿಕೊಳ್ಳಬೇಕು;, ಹೊಗಳಬೇಕು, ಗೌರವಿಸಬೇಕು ಮತ್ತು ಎಲ್ಲದರಲ್ಲೂ ನನ್ನ ಅಭಿಪ್ರಾಯವನ್ನೇ ಮೊದಲು ಇಡಬೇಕು ಎನ್ನುವ ಆಸೆ ಕೆಲವರಿಗೆ ಇರುತ್ತದೆ. ಈ ಆಸೆ ಈಡೇರದಿದ್ದರೆ, ಕುಟುಂಬದಿಂದ ದೂರವಾಗಲು ಕಾರಣವಾಗಬಹುದು. ನಮ್ಮ ಬೆರಳುಗಳು ಒಂದೇ ಸಮಾನ ಇರುವುದಿಲ್ಲ ಅಂದ ಮೇಲೆ ಕುಟುಂಬದಲ್ಲಿ ಎಲ್ಲರ ಸ್ವಭಾವ ಮತ್ತು ಅಭ್ಯಾಸಗಳಲ್ಲಿ ಹೇಗೆ '  ఒందాగిరుక్తారి? విధాన ನಾನು ಭಗವಂತನ ಸ್ಮರಣೆಯಲ್ಲಿ ಸರಳತೆಯ ಗುಣವನ್ನು అళవెేడిసిశిళ్ళుశ్తిని అందెరి నాను ఎల్లం ಸ್ವಭಾವವನ್ನು ಅರ್ಥಮಾಡಿಕೊಳ್ಳುತ್ತೇನೆ ಮತ್ತು ನನ್ನ వార్చవెన్ను న్ప్పాభావిశవాగి నివెFపినుక్తిన నాను ಯಾರನ್ನೂ  ಒತ್ತಾಯಿಸುವುದಿಲ್ಲ . ನಾನು ಅರ್ಥ ಮಾಡಿಕೊಳ್ಳುತ್ತೇನೆ. ಏಕೆಂದರೆ ಭಗವಂತ ಹೇಳುತ್ತಾರೆ; ದದ ಮಕ್ಕಳೇ, ಈ ವಿಶ್ವ ನಾಟಕದಲ್ಲಿ ಎಲ್ಲರಿಗೂ ವಿಶೇಷ " ಪಾತವಿದೆ. ಒಬ್ಬರ ಪಾತ್ರ ಇನ್ನೊಬಬರ ಪಾತ್ರಕ್ಕೆ ಭಗವಂತ ನೀಡಿದ ಈ ಹೊಂದಿಕೆಯಾಗುವುದಿಲ್ಲ ಜ್ಲಞಾನವನ್ನು ಸರಿಯಾಗಿ ಅರ್ಥಮಾಡಿಕೊಂಡಾಗ , ಎಲ್ಲರನ್ನೂ ಪ್ರೀತಿಯ ನೋಟದಿಂದ ನೋಡುವ ಅಭ್ಯಾಸ ಬೆಳೆಯುತ್ತದೆ: ಮತ್ತು ಮನೆ ಖುಷಿಯ ಸುಂದರವಾದ ಮಂದಿರವಾಗುತ್ತದೆ: ಬ್ರಹ್ಮಾಕುಮಾರಿಸ್ ಶಿಕ್ಷಣ ವಿಭಾಗ, ಮೌಂಟ್ ಅಬು ಜೀವನ ಜ್ಞೋತಿ ಸರಳತೆಯ ಗುಣ ಸರಳತೆಯ ಗುಣವನ್ನು  ಹೊಂದಿರುವವರ ಮನೆ ಖುಷಿಯ ಮಂದಿರವಾಗಿರುತ್ತದೆ: ರಾಜಯೋಗಿ 01-ಅಕ್ಟೋಬರ್ ಡಾll ಬ್ರ. ಕು. ಮೃತ್ಯುಂಜಯ e03@ ಎಲ್ಲರೂ ನನ್ನನ್ನು ಚೆನ್ನಾಗಿ ನಡೆಸಿಕೊಳ್ಳಬೇಕು;, ಹೊಗಳಬೇಕು, ಗೌರವಿಸಬೇಕು ಮತ್ತು ಎಲ್ಲದರಲ್ಲೂ ನನ್ನ ಅಭಿಪ್ರಾಯವನ್ನೇ ಮೊದಲು ಇಡಬೇಕು ಎನ್ನುವ ಆಸೆ ಕೆಲವರಿಗೆ ಇರುತ್ತದೆ. ಈ ಆಸೆ ಈಡೇರದಿದ್ದರೆ, ಕುಟುಂಬದಿಂದ ದೂರವಾಗಲು ಕಾರಣವಾಗಬಹುದು. ನಮ್ಮ ಬೆರಳುಗಳು ಒಂದೇ ಸಮಾನ ಇರುವುದಿಲ್ಲ ಅಂದ ಮೇಲೆ ಕುಟುಂಬದಲ್ಲಿ ಎಲ್ಲರ ಸ್ವಭಾವ ಮತ್ತು ಅಭ್ಯಾಸಗಳಲ್ಲಿ ಹೇಗೆ '  ఒందాగిరుక్తారి? విధాన ನಾನು ಭಗವಂತನ ಸ್ಮರಣೆಯಲ್ಲಿ ಸರಳತೆಯ ಗುಣವನ್ನು అళవెేడిసిశిళ్ళుశ్తిని అందెరి నాను ఎల్లం ಸ್ವಭಾವವನ್ನು ಅರ್ಥಮಾಡಿಕೊಳ್ಳುತ್ತೇನೆ ಮತ್ತು ನನ್ನ వార్చవెన్ను న్ప్పాభావిశవాగి నివెFపినుక్తిన నాను ಯಾರನ್ನೂ  ಒತ್ತಾಯಿಸುವುದಿಲ್ಲ . ನಾನು ಅರ್ಥ ಮಾಡಿಕೊಳ್ಳುತ್ತೇನೆ. ಏಕೆಂದರೆ ಭಗವಂತ ಹೇಳುತ್ತಾರೆ; ದದ ಮಕ್ಕಳೇ, ಈ ವಿಶ್ವ ನಾಟಕದಲ್ಲಿ ಎಲ್ಲರಿಗೂ ವಿಶೇಷ ಪಾತವಿದೆ. ಒಬ್ಬರ ಪಾತ್ರ ಇನ್ನೊಬಬರ ಪಾತ್ರಕ್ಕೆ ಭಗವಂತ ನೀಡಿದ ಈ ಹೊಂದಿಕೆಯಾಗುವುದಿಲ್ಲ ಜ್ಲಞಾನವನ್ನು ಸರಿಯಾಗಿ ಅರ್ಥಮಾಡಿಕೊಂಡಾಗ , ಎಲ್ಲರನ್ನೂ ಪ್ರೀತಿಯ ನೋಟದಿಂದ ನೋಡುವ ಅಭ್ಯಾಸ ಬೆಳೆಯುತ್ತದೆ: ಮತ್ತು ಮನೆ ಖುಷಿಯ ಸುಂದರವಾದ ಮಂದಿರವಾಗುತ್ತದೆ: ಬ್ರಹ್ಮಾಕುಮಾರಿಸ್ ಶಿಕ್ಷಣ ವಿಭಾಗ, ಮೌಂಟ್ ಅಬು - ShareChat

More like this