ನೀವು ಈ ಶ್ರೀ ಗಣೇಶ ಹೃದಯ ಕವಚ ಸ್ತೋತ್ರವನ್ನು ಪ್ರತಿನಿತ್ಯವೂ ಪಠಿಸಬಹುದು ಅಥವಾ ವಾರದಲ್ಲಿ ಗಣೇಶನ ದಿನವಾದ ಬುಧವಾರದ ದಿನದಂದೂ ಪಠಿಸಬಹುದು.
#GaneshaMantra #GaneshaStotra #Ganesha #🔱 ಭಕ್ತಿ ಲೋಕ

ಬುದ್ಧಿವಂತಿಕೆಗಾಗಿ ಶ್ರೀ ಗಣೇಶ ಹೃದಯ ಕವಚ ಸ್ತೋತ್ರ| Sri Ganesha Hrudaya Kavacham Stotra Lyrics In Kannada
ಬುದ್ಧಿವಂತಿಕೆಗಾಗಿ ಶ್ರೀ ಗಣೇಶ ಹೃದಯ ಕವಚ ಸ್ತೋತ್ರ| Sri Ganesha Hrudaya Kavacham Stotra Lyrics In Kannada: ಶ್ರೀ ಗಣೇಶ ಹೃದಯ ಕವಚ ಸ್ತೋತ್ರವನ್ನು ಗಣೇಶನನ್ನು ಮೆಚ್ಚಿಸಲು ಹೆಚ್ಚಾಗಿ ಜನರು ಬುಧವಾರದ ದಿನದಂದು ಪಠಿಸುತ್ತಾರೆ. ಗಣೇಶನಿಗೆ ಸಮರ್ಪಿತವಾದ ಈ ಒಂದು ಸ್ತೋತ್ರವನ್ನು ಪಠಿಸುವುದರಿಂದ ಜೀವನದಲ್ಲಿನ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗುವುದು. ಸಮೃದ್ಧಿಯನ್ನು ಪಡೆದುಕೊಳ್ಳಬಹುದು. ಏಕಾಗ್ರತೆಯಲ್ಲಿ ಸುಧಾರಣೆಯಾಗುವುದು. ಆಧ್ಯಾತ್ಮಿಕ ಶಕ್ತಿ ಮತ್ತು ಬುದ್ಧಿವಂತಿಕೆಯಂತಹ ಸಾಕಷ್ಟು ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು. ಇದು ಮಾನಸಿಕ ಮತ್ತು ದೈಹಿಕ ಕಾಯಿಲೆಗಳಿಂದ ಪರಿಹಾರವನ್ನು ತರುವುದು. ಇದು ದುಃಖ ಮತ್ತು ಬಡತನವನ್ನು ತೆಗೆದುಹಾಕುವ ಪ್ರಬಲ ಸ್ತೋತ್ರವಾಗಿದೆ. ನೀವು ಈ ಶ್ರೀ ಗಣೇಶ ಹೃದಯ ಕವಚ ಸ್ತೋತ್ರವನ್ನು ಪ್ರತಿನಿತ್ಯವೂ ಪಠಿಸಬಹುದು ಅಥವಾ ವಾರದಲ್ಲಿ ಗಣೇಶನ ದಿನವಾದ ಬುಧವಾರದ ದಿನದಂದೂ ಪಠಿಸಬಹುದು.
