ShareChat
click to see wallet page
ಪ್ರವಾಸಿ ಭಾರತ ವಿರುದ್ಧದ ಮುಂಬರುವ ವೈಟ್-ಬಾಲ್ ಸರಣಿಗಾಗಿ ಕ್ರಿಕಟ್ ಆಸ್ಟ್ರೇಲಿಯಾವು ಏಕದಿನ ಮತ್ತು ಟಿ20ಐ ತಂಡಗಳನ್ನು ಪ್ರಕಟಿಸಿದೆ. ಯಾರಿದ್ದಾರೆ? ಯಾರಿಲ್ಲ? ಇಲ್ಲಿದೆ ನೋಡಿ ವಿವರ #india vs australia
india vs australia - ShareChat
ಪ್ಯಾಟ್ ಕಮಿನ್ಸ್ ಅಲಭ್ಯತೆಯಲ್ಲೂ ಭಾರತದ ವಿರುದ್ಧ ಬಲಿಷ್ಠ ಆಸ್ಟ್ರೇಲಿಯಾ ತಂಡ! ಯಾರಿದ್ದಾರೆ? ಯಾರಿಲ್ಲ?
India Vs Australia- ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ಭಾರತ Vs ಆಸ್ಟ್ರೇಲಿಯಾ ವೈಟ್ ಬಾಲ್ ಸರಣಿಗೆ ಇದೀಗ ಆಸ್ಟ್ರೇಲಿಯಾ ತಂಡಗಳನ್ನು ಪ್ರಕಟಿಸಲಾಗಿದೆ. ಟಿ20 ಮತ್ತು ಏಕದಿನ ತಂಡಗಳೆರಡಕ್ಕೂ ಮಿಚೆಲ್ ಮಾರ್ಶ್ ಅವರು ನಾಯಕರಾಗಿ ನೇಮಿಸಲಾಗಿದೆ. ಮುಂದಿನ ಟಿ20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಗಳನ್ನು ಗಮನದಲ್ಲಿರಿಸಿಕೊಂಡು ತೂಗಿ ಅಳೆದು ತಂಡಗಳನ್ನು ಆಯಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಮಿಚೆಲ್ ಸ್ಟಾರ್ಕ್ ಅವರು ಏಕದಿನ ತಂಡಕ್ಕೆ ಮರಳಿರುವುದು ಆಸೀಸ್ ಬಲವನ್ನು ಹೆಚ್ಚಿಸಿದೆ. ಏಕದಿನ ತಂಡದಲ್ಲಿ ನಾಲ್ವರು ಹೊಸಬರಿದ್ದಾರೆ.

More like this