ShareChat
click to see wallet page
#🥗ಆರೋಗ್ಯಕರ ಆಹಾರ 🍚🥛
🥗ಆರೋಗ್ಯಕರ ಆಹಾರ 🍚🥛 - Wayznews ಸಂಕ್ಷಿಪ್ತ ಸುದ್ದಿಗಳ ಆ್ಯಪ್ . ಡೌನ್ಲೊಡ್ ಭಾರತದ #1 #IndianeadsWay2News ಚಳಿಗಾಲದಲ್ಲಿ ಮೆಂತೆ ಸೊಪ್ಪು ತಿನ್ನಿ . ಯಾಕೆ ಗೊತ್ತಾ? ಚಳಿಗಾಲದಲ್ಲಿ ಶೀತ, ನೆಗಡಿ, ತಲೆನೋವಿನಂತಹ ಅನೇಕ ಸಮಸ್ಯೆಗಳು ಬಾಧಿಸುತ್ತವೆ. ಹೀಗಾಗಿ, ಚಳಿಗಾಲದಲ್ಲಿ ಹೆಚ್ಚು ಮುಂಜಾಗರೂಕತೆಯಿಂದ ಇರುವುದು ಒಳ್ಳೆಯದು: ಮೊದಲನೆಯದಾಗಿ ನೀವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅತ್ಯವಶ್ಯಕ. ಹೀಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳ ಪೈಕಿ ಮೆಂತೆ ಸೊಪ್ಪು ಮೊದಲ ಸ್ಥಾನದಲ್ಲಿದೆ. ಅಲ್ಲದೆ , ಮೂಳೆಗಳ ಆರೋಗ್ಯಕ್ಕೆ ಸಹಕಾರಿ. ತೂಕ ಇಳಿಕೆಗೆ ಸಹಾಯಕ. ಹೃದಯ ಆರೋಗ್ಯ ಕಾಪಾಡುತ್ತದೆ. ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ. 09:16 am,22nd Nov 2025 [5 13 011 [ 0 Wayznews ಸಂಕ್ಷಿಪ್ತ ಸುದ್ದಿಗಳ ಆ್ಯಪ್ . ಡೌನ್ಲೊಡ್ ಭಾರತದ #1 #IndianeadsWay2News ಚಳಿಗಾಲದಲ್ಲಿ ಮೆಂತೆ ಸೊಪ್ಪು ತಿನ್ನಿ . ಯಾಕೆ ಗೊತ್ತಾ? ಚಳಿಗಾಲದಲ್ಲಿ ಶೀತ, ನೆಗಡಿ, ತಲೆನೋವಿನಂತಹ ಅನೇಕ ಸಮಸ್ಯೆಗಳು ಬಾಧಿಸುತ್ತವೆ. ಹೀಗಾಗಿ, ಚಳಿಗಾಲದಲ್ಲಿ ಹೆಚ್ಚು ಮುಂಜಾಗರೂಕತೆಯಿಂದ ಇರುವುದು ಒಳ್ಳೆಯದು: ಮೊದಲನೆಯದಾಗಿ ನೀವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅತ್ಯವಶ್ಯಕ. ಹೀಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳ ಪೈಕಿ ಮೆಂತೆ ಸೊಪ್ಪು ಮೊದಲ ಸ್ಥಾನದಲ್ಲಿದೆ. ಅಲ್ಲದೆ , ಮೂಳೆಗಳ ಆರೋಗ್ಯಕ್ಕೆ ಸಹಕಾರಿ. ತೂಕ ಇಳಿಕೆಗೆ ಸಹಾಯಕ. ಹೃದಯ ಆರೋಗ್ಯ ಕಾಪಾಡುತ್ತದೆ. ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ. 09:16 am,22nd Nov 2025 [5 13 011 [ 0 - ShareChat

More like this