ShareChat
click to see wallet page
#🙏ನಮಸ್ಕಾರ #✨ ನವರಾತ್ರಿ ಸ್ಟೇಟಸ್ #🙏 ನವರಾತ್ರಿ ಶುಭಾಶಯಗಳು🔱🔱
🙏ನಮಸ್ಕಾರ - ಸಿದ್ಧಿದಾತ್ರೀ ನವರಾತ್ರಿಯ ಒಂಭತ್ತನೆಯ ದಿನ ಮಾರ್ಕಂಡೇಯ ಪುರಾಣದಲ್ಲಿ ಹೇಳಿರುವ ಅಷ್ಟ ಸಿದ್ಧಿಗಳಾದ ಅಣಿಮಾ " ಮಹಿಮಾ, ಗರಿಮಾ, ಲಘಿಮಾ , ಪ್ರಾಪ್ತಿ, ಪ್ರಾಕಾಮ್ಯರ ಈಶತ್ವ ವಶಿತ್ವ ಅಷ್ಟ ಸಿದ್ಧಿಗಳನ್ನು ನೀಡುವ ಹಾಗೂ ಸಿದ್ಧಿದಾತ್ರಿಯನ್ನು ಆರಾಧಿಸಲಾಗುತ್ತದೆ. ಶಿವನು ಸಿದ್ಧಿದಾತ್ರಿ ಇಂದ ಸಿದ್ಧಿ ಪಡೆದದ್ದರಿಂದ ' ಅರ್ಧನಾರೀಶ್ವರನೆಂದು ಪ್ರಸಿದ್ಧನಾದ . ಈಕೆಯು ಬಲಗೈಲಿ ಚಕ್ರ ಮತ್ತು ಗದೆಯನ್ನು ಹಿಡಿದಿದ್ದು ಎಡಗೈಲಿ వువ్బగెళన్ను పిదిదిదాాళి . ಶಂಖ ಮತ್ತು ಕಮಲ ಸಿದ್ಧಿದಾತ್ರಿಯನ್ನು ಪೂಜಿಸುವುದರಿಂದ' ಅರಿಷಡ್ವರ್ಗಗಳಿಂದ ಪಾರುಮಾಡುತ್ತಾಳೆ ' ಸಿದ್ಧಿದಾತ್ರೀ ನವರಾತ್ರಿಯ ಒಂಭತ್ತನೆಯ ದಿನ ಮಾರ್ಕಂಡೇಯ ಪುರಾಣದಲ್ಲಿ ಹೇಳಿರುವ ಅಷ್ಟ ಸಿದ್ಧಿಗಳಾದ ಅಣಿಮಾ " ಮಹಿಮಾ, ಗರಿಮಾ, ಲಘಿಮಾ , ಪ್ರಾಪ್ತಿ, ಪ್ರಾಕಾಮ್ಯರ ಈಶತ್ವ ವಶಿತ್ವ ಅಷ್ಟ ಸಿದ್ಧಿಗಳನ್ನು ನೀಡುವ ಹಾಗೂ ಸಿದ್ಧಿದಾತ್ರಿಯನ್ನು ಆರಾಧಿಸಲಾಗುತ್ತದೆ. ಶಿವನು ಸಿದ್ಧಿದಾತ್ರಿ ಇಂದ ಸಿದ್ಧಿ ಪಡೆದದ್ದರಿಂದ ' ಅರ್ಧನಾರೀಶ್ವರನೆಂದು ಪ್ರಸಿದ್ಧನಾದ . ಈಕೆಯು ಬಲಗೈಲಿ ಚಕ್ರ ಮತ್ತು ಗದೆಯನ್ನು ಹಿಡಿದಿದ್ದು ಎಡಗೈಲಿ వువ్బగెళన్ను పిదిదిదాాళి . ಶಂಖ ಮತ್ತು ಕಮಲ ಸಿದ್ಧಿದಾತ್ರಿಯನ್ನು ಪೂಜಿಸುವುದರಿಂದ' ಅರಿಷಡ್ವರ್ಗಗಳಿಂದ ಪಾರುಮಾಡುತ್ತಾಳೆ ' - ShareChat

More like this