#🌺 ದೇವಿ ಚಂದ್ರಘಂಟಾ
##ಶ್ರೀ ಚಂದ್ರಘಂಟಾ ದೇವಿ ಪೂಜೆ
#ನವರಾತ್ರಿ
#🙏 ನವರಾತ್ರಿ ಶುಭಾಶಯಗಳು🔱🔱
ನವರಾತ್ರಿಯ ಮೂರನೇ ದಿನ
ದೇವಿ ಚಂದ್ರಘಂಟಾ 💙
ಚಂದ್ರನನ್ನು ತನ್ನ ಮಸ್ತಕದಲ್ಲಿ ಧರಿಸಿರುವುದರಿಂದ ಹಾಗೇಯೇ ಅಸುರರ ವಿರುದ್ಧ ಯುದ್ಧ ಮಾಡುವಾಗ ಘಂಟಾನಾದವನ್ನು ಮಾಡಿದ್ದರಿಂದ ಈಕೆಗೆ ಚಂದ್ರಘಂಟಾ ಎಂಬ ಹೆಸರು ಬಂದಿದೆ..
