ShareChat
click to see wallet page
ಶಾಸ್ತ್ರಗಳ ಪ್ರಕಾರ, ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ನಾವು ವಿವಾಹವನ್ನು ರಾತ್ರಿ ಸಮಯದಲ್ಲಿ ಮಾಡಬಹುದೇ.? #HinduWedding #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ರಾತ್ರಿ ಸಮಯದಲ್ಲಿ ಮದುವೆಯನ್ನು ಮಾಡಿದರೆ ಏನಾಗುತ್ತೆ.?
ಹಿಂದೆಲ್ಲಾ ವಿವಾಹವನ್ನು ಹಗಲಿನ ಸಮಯದಲ್ಲಿ ಮಾಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ವಿವಾಹವನ್ನು ಹೆಚ್ಚಾಗಿ ರಾತ್ರಿ ಸಮಯದಲ್ಲಿ ಮಾಡುತ್ತಿರುವುದನ್ನು ಗಮನಿಸಬಹುದು. ಶಾಸ್ತ್ರಗಳ ಪ್ರಕಾರ, ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ನಾವು ವಿವಾಹವನ್ನು ರಾತ್ರಿ ಸಮಯದಲ್ಲಿ ಮಾಡಬಹುದೇ.? ವಿವಾಹವನ್ನು ಹಗಲಿನಲ್ಲಿ ಮಾಡಬೇಕೇ.? ರಾತ್ರಿ ಮಾಡಬೇಕೇ.?

More like this