Amisha ma..aap kaho..na kaho..mujko apse hamesha pyar hei..❤ ನಿಮ್ಮ ನೋಡ್ತಾ ನೋಡ್ತಾ ನನ್ನೆಲ್ಲಾ ಬಾಲ್ಯ ನನಗೆ ಮರಳಿ ಸಿಕ್ಕಿದೆ ಅನಿಸುತ್ತದೆ..ಪ್ರಾಥಮಿಕ ಶಾಲೆ..ಕ್ಯಾಸೆಟ್...ಪಕ್ಕದ ಮನೆಯ ಕಪ್ಪು ಬಿಳುಪು ಟಿ.ವಿ.. #😍 ನನ್ನ ಸ್ಟೇಟಸ್
ನಾ ಸಾಯೋವರೆಗಾದರೂ ನಿಮಗೆಲ್ಲಾ ಏನೂ ಆಗಬಾರದು..ಅಂತಹ ಯಾವುದೇ ಸುದ್ದಿ ನನ್ನ ಕಿವಿಗೆ ಬೀಳಬಾರದು..

