ಮಹಿಳಾ ವಿಶ್ವಕಪ್ 2025: ಸೆಪ್ಟೆಂಬರ್ 30ರಿಂದ ಆರಂಭ – ಭಾರತ vs ಶ್ರೀಲಂಕಾ ಮೊದಲ ಪಂದ್ಯ, ಪಾಕ್ ವಿರುದ್ಧ ಅಕ್ಟೋಬರ್ 5 ರಂದು ಕಾದಾಟ. -
ಭಾರತ ತಂಡ 2025 ರ ಏಷ್ಯಾಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಟ್ರೋಫಿ ಗೆದ್ದುಕೊಂಡಿದೆ. ಅದರೊಂದಿಗೆ ಈ ಟೂರ್ನಿಗೆ ಅಂತ್ಯ ಕೂಡ ಹಾಡಲಾಗಿದೆ. ಇದೀಗ ಮತ್ತೊಂದು ಐಸಿಸಿ ಟೂರ್ನಿ ಆರಂಭವಾಗುತ್ತಿದ್ದು, ಅದು ಭಾರತದಲ್ಲಿ ನಡೆಯುತ್ತಿರುವುದು ಮತ್ತೊಂದು ವಿಶೇಷವಾಗಿದೆ. ವಾಸ್ತವವಾಗಿ…