ಖಾಲಿ ನೆಲದ ಮೇಲೆ ಕುಳಿತು ಪೂಜೆ ಮಾಡುವುದು ಸರಿಯೇ.? ತಪ್ಪೇ.?
ನಿಯಮ ಬದ್ಧವಾಗಿ ಪೂಜೆಯನ್ನು ಮಾಡಿದಾಗ ಮಾತ್ರ ಆ ಪೂಜೆ ನಮಗೆ ಫಲ ನೀಡುತ್ತದೆ. ದೇವರ ಪೂಜೆಯನ್ನು ಮಾಡುವಾಗ ಕೆಲವೊಬ್ಬರು ಆಸನದ ಮೇಲೆ ಕುಳಿತು ಪೂಜೆಯನ್ನು ಮಾಡಿದರೆ, ಇನ್ನು ಕೆಲವರು ಖಾಲಿ ನೆಲದ ಮೇಲೆ ಕುಳಿತು ಪೂಜೆಯನ್ನು ಮಾಡುತ್ತಾರೆ. ದೇವರ ಪೂಜೆಯನ್ನು ನಾವು ಖಾಲಿ ನೆಲದ ಮೇಲೆ ಕುಳಿತು ಮಾಡಿದರೆ ಪೂಜೆಯ ಫಲ ದೊರೆಯುವುದೇ.? ಅಥವಾ ಇಲ್ಲವೇ.?