ಅಂದು ಮಕ್ಕಳಿಲ್ಲ ಎಂದು ಮರಗಳನ್ನು ನೆಟ್ಟು ಮಕ್ಕಳಂತೆ ಸಾಕಿದರು ಇಂದು ಮಕ್ಕಳ ದಿನಾಚರಣೆಯಂದೇ ಮಕ್ಕಳನ್ನು ಅನಾಥ ಮಾಡಿ ಹೋದರು
ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ 🙏🙏🥹
ಮತ್ತೆ ಹುಟ್ಟಿ ಬನ್ನಿ ಅಮ್ಮ 💔🥹
#💓 ಪ್ರೀತಿ #😞 ಮೂಡ್ ಆಫ್ ಸ್ಟೇಟಸ್ #amma #mother #🤔ಜೀವನದ ಪಾಠಗಳು
00:08
