ದಿನಾಂಕ 14-08-2025 ರಂದು ಬೀದರ್ ಜಿಲ್ಲೆಯ ಬಲಗೈ ಸಂಬಂಧಿಸಿದ ಜಾತಿಗಳ ಒಕ್ಕೂಟದ ವತಿಯಿಂದ ನ್ಯಾಯಮೂರ್ತಿ
ಡಾಕ್ಟರ್ ಎಚ್.ಎನ್ ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಿ ಹಮ್ಮಿಕೊಂಡಿದ್ದ ಹೋರಾಟಕ್ಕೆ ಬೀದರ್ ಜಿಲ್ಲೆಯ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದ ಜನ ಸಾಗರ. ಗೋಪಾಲ. ಎಸ್.ದೊಡ್ಡಿ ಜಿಲ್ಲಾಧ್ಯಕ್ಷರು ಮಹಾನಾಯಕ ರಕ್ಷಣಾ ವೇದಿಕೆ ಬೀದರ ಭಾಗವಹಿಸಿದ ಕ್ಷಣ 💙ಜೈ ಭೀಮ್ ಜೈ ಸಂವಿಧಾನ*✊🔥
💙ಮಹಾನಾಯಕ ರಕ್ಷಣಾ ವೇದಿಕೆ💙
💙ಜೈ ಭೀಮ್💙
💙ಜೈ ಸಂವಿಧಾನ್💙
#ambedkar #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #🙏🇪🇺ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್🇪🇺🙏

00:38