ShareChat
click to see wallet page
ಮತ್ತೆ ಕತ್ತಲಾಯಿತು ಮನಸು ಬೆತ್ತಲಾಯಿತು ಹೊತ್ತು ಮುಳುಗುವ ಹೊತ್ತಿಗೆ,,, ಚಿಗುರುತಿದ್ದ ಕನಸುಗಳು ಚಿತ್ತದಲಿ ಮುತ್ತಿಗೆ ಹಾಕಿ ಮುತ್ತಿನಂಥ ಕಂಬನಿ ಬೆಲೆ ಇಲ್ಲದೆ ಸುರಿಯಿತು.....!! ಮನಸೇ...✍️ #💕ಪ್ರೀತಿಯ ತುಣುಕು
💕ಪ್ರೀತಿಯ ತುಣುಕು - ShareChat

More like this