ದಿಲ್‌ಮಾರ್ ಚಿತ್ರ ವಿಮರ್ಶೆ: ಸೈಕೋ ಶುಕ್ಲಾ ಮತ್ತು ಒಂದು ಹೃದಯದ ಕಥೆ
ಈತ ಅಷ್ಟು ಉತ್ಕಟವಾಗಿ ಆಕೆಯನ್ನು ಪ್ರೀತಿಸುವುದರ ಹಿಂದಿನ ಕಥೆಯನ್ನು ನಿರ್ದೇಶಕರು ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾ ನಿರ್ದೇಶಕ ಚಂದ್ರಮೌಳಿ ಕೆಜಿಎಫ್ ಸಿನಿಮಾಕ್ಕೆ ಬರಹಗಾರರಾಗಿ ಕೆಲಸ ಮಾಡಿದವರು.Ram Aditi Prabhudeva Starrer Dilmar Kannada Movie Review