ShareChat
click to see wallet page
🌹😭😭💐🙏🚩 #💔😥 ಸರಸ್ವತಿ ಪುತ್ರ; ಎಸ್. ಎಲ್ ಭೈರಪ್ಪ ಇನ್ನಿಲ್ಲ😭📚 #ಎಸ್ ಎಲ್ ಭೈರಪ್ಪ rip #ಎಸ್ ಎಲ್ ಭೈರಪ್ಪ #ಎಸ್ ಎಲ್ ಭೈರಪ್ಪ ವಿಧಿವಶ #ಎಸ್. ಎಲ್ ಭೈರಪ್ಪ ನಿಧನ
💔😥 ಸರಸ್ವತಿ ಪುತ್ರ; ಎಸ್. ಎಲ್ ಭೈರಪ್ಪ ಇನ್ನಿಲ್ಲ😭📚 - ShareChat ಖ್ಯಾತ ಸಾಹಿತಿ ನ್ನಡದ ఎసో ఎలా భ్మరెప్టే ఇన్నిల్ల! ಕನ್ನಡದ ಖ್ಯಾತ ಕಾದಂಬರಿಕಾರ ಇನ್ನು ನೆನಪು ಮಾತ್ರ 94 ವರ್ಷ ವಯಸ್ಸಿಗೆ ಇಹಲೋಕ ತ್ಯಜಿಸಿದ ಸಾಧಕ ಕನ್ನಡಕ್ಕೆ ಮೊದಲ ಸರಸ್ವತಿ ಸಮ್ಮಾನ ಪ್ರಶಸ್ತಿಯನ್ನು ತಂದುಕೊಟ್ಟ ಕನ್ನಡದ ಖ್ಯಾತ ಭೈರಪ್ಪ ಅವರು ವಯೋಸಹಜ ಕಾಯಿಲೆಯಿಂದ ಬುಧವಾರ ಕಾದಂಬರಿಕಾರರಾದ ಎಸ್ಎಲ್ ಬೆಂಗಳೂರಿನ ರಾಜಾಜಿನಗರದ ಆಸ್ಪತೆಯಲ್ಲಿ ನಿಧನನರಾಗಿದ್ದಾರೆ; ವಂಶವೃಕ್ಷ, ನಾಯಿ ನೆರಳು; ಗ್ಹಣ, ಕವಲು, ಯಾನ; ಉತ್ತರಕಾಂಡ ಸೇರಿದಂತೆ ಇಪ್ಪತ್ತೇಳಕ್ಕೂ ಹೆಚ್ಚು ಕಾದಂಬರಿಗಳನ್ನು ವುತ್ತು ಅವ್ವ ಎನ್ನುವ ಸಣ್ಣ ಕಥೆಯನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು ' ಇವರ ಪುಸ್ತಕಗಳು ಭಾರೀ ಸಂಚಲನ ಸೃಷ್ಟಿ ಮಾಡಿದ್ದವು ಇದೀಗ ಅವರ ಸಾಎಗೆ ಎಲ್ಲೆದೆ ಸಂತಾಪ ವ್ಯಕ್ತವಾಗುತ್ತಿದೆ: శ్రిద్ధాంజలి ಭಾವಪೂರ್ಣ ShareChat ಖ್ಯಾತ ಸಾಹಿತಿ ನ್ನಡದ ఎసో ఎలా భ్మరెప్టే ఇన్నిల్ల! ಕನ್ನಡದ ಖ್ಯಾತ ಕಾದಂಬರಿಕಾರ ಇನ್ನು ನೆನಪು ಮಾತ್ರ 94 ವರ್ಷ ವಯಸ್ಸಿಗೆ ಇಹಲೋಕ ತ್ಯಜಿಸಿದ ಸಾಧಕ ಕನ್ನಡಕ್ಕೆ ಮೊದಲ ಸರಸ್ವತಿ ಸಮ್ಮಾನ ಪ್ರಶಸ್ತಿಯನ್ನು ತಂದುಕೊಟ್ಟ ಕನ್ನಡದ ಖ್ಯಾತ ಭೈರಪ್ಪ ಅವರು ವಯೋಸಹಜ ಕಾಯಿಲೆಯಿಂದ ಬುಧವಾರ ಕಾದಂಬರಿಕಾರರಾದ ಎಸ್ಎಲ್ ಬೆಂಗಳೂರಿನ ರಾಜಾಜಿನಗರದ ಆಸ್ಪತೆಯಲ್ಲಿ ನಿಧನನರಾಗಿದ್ದಾರೆ; ವಂಶವೃಕ್ಷ, ನಾಯಿ ನೆರಳು; ಗ್ಹಣ, ಕವಲು, ಯಾನ; ಉತ್ತರಕಾಂಡ ಸೇರಿದಂತೆ ಇಪ್ಪತ್ತೇಳಕ್ಕೂ ಹೆಚ್ಚು ಕಾದಂಬರಿಗಳನ್ನು ವುತ್ತು ಅವ್ವ ಎನ್ನುವ ಸಣ್ಣ ಕಥೆಯನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು ' ಇವರ ಪುಸ್ತಕಗಳು ಭಾರೀ ಸಂಚಲನ ಸೃಷ್ಟಿ ಮಾಡಿದ್ದವು ಇದೀಗ ಅವರ ಸಾಎಗೆ ಎಲ್ಲೆದೆ ಸಂತಾಪ ವ್ಯಕ್ತವಾಗುತ್ತಿದೆ: శ్రిద్ధాంజలి ಭಾವಪೂರ್ಣ - ShareChat

More like this