ಖ್ಯಾತ ನಟಿ ರೇಖಾ ಸಿನಿಮಾಗಳು ಎಂದರೇ ಸಿನಿಪ್ರಿಯರಿಗೆ ಹಬ್ಬದಂತೆ.. ವೃತ್ತಿ ಜೀವನದಲ್ಲಿ ಇಷ್ಟರ ಮಟ್ಟಿಗೆ ಕ್ರೇಜ್ ಗಳಿಸಿದರು ಇವರ ವೈಯಕ್ತಿಕ ಜೀವನ ಮಾತ್ರ ಕಷ್ಟದಿಂದಲೇ ಕೂಡಿತ್ತು. ಅಮಿತಾಬ್ ಬಚ್ಚನ್ ರೇಖಾ ಅವರ ಹೆಸರಿನೊಂದಿಗೆ ಸಂಬಂಧ ಹೊಂದಿದ ಮೊದಲ ನಟ ಅಲ್ಲ. ರೇಖಾ ಅವರ ಹೆಸರು ಮೊದಲು ಜೀತೇಂದ್ರನೊಂದಿಗೆ ಸೇರಿಕೊಂಡಿತ್ತು. ನಟಿ ಅವರ ಜೊತೆ ಸಾಕಷ್ಟು ಸಿನಿಮಾ ಮಾಡಿದ್ದಾಳೆ. ಜಿತೇಂದ್ರ ಇದಕ್ಕೂ ಮೊದಲೇ ಮದುವೆಯಾಗಿದ್ದರಿಂದ ಆ ಸಂಬಂಧಕ್ಕೆ ಬ್ರೇಕ್ ಬಿದ್ದಿತ್ತು. #🎦ಸಿನಿಮಾ ಜಗತ್ತನ್ನೇ ಆಳಿದ ಸ್ಟಾರ್ ನಟಿ ಈಗಲೂ ಒಂಟಿ😦

