ದೀಪಿಕಾ ಪಡುಕೋಣೆ ಭಾರೀ ಟ್ರೋಲ್ ಆದ್ರು, ಬಿಗ್ ಸಿನಿಮಾ ಕೈತಪ್ಪಿ ಹೋಯ್ತು; ಆದ್ರೂ ಗ್ರೇಟ್ ಯಾಕೆ?
Deepika Padukone called for fixed working hours, overtime pay, healthy food for film crew long before 8 hour shift. ಸಿನಿಮಾ ಸಿಬ್ಬಂದಿಗಳಿಗೆ ನಿಗದಿತ ಕೆಲಸದ ಅವಧಿ ಇರಬೇಕು ಮತ್ತು ಹೆಚ್ಚುವರಿ ಸಮಯ ಕೆಲಸ ಮಾಡಿದರೆ ಅವರಿಗೆ ಪರಿಹಾರ ನೀಡಬೇಕು ಎಂದಿದ್ದರು ದೀಪಿಕಾ ಪಡುಕೋಣೆ..