ShareChat
click to see wallet page
#😂 ಜೋಕ್ಸ್ #😆ಫನ್ನಿ ಸ್ಟೇಟಸ್ #👩‍❤️‍👨ಗಂಡ-ಹೆಂಡತಿ ಜೋಕ್ಸ್ #👩‍❤️‍👨ಗಂಡ-ಹೆಂಡತಿ ಜೋಕ್ಸ್
😂 ಜೋಕ್ಸ್ - ಗಂಡ ಬಾಲ್ಕನಿ ಹತ್ತಿ ಜೋರಾಗಿ  ಬಾನಲ್ಲು ನೀನೆ ಭುವಿಯಲ್ಲು ನೀನೆ ಹಾಡು ಹಾಡತೊಡಗಿದ: ಅಡುಗೆ ಕೋಣೆಯಿಂದ ಪತ್ನಿ ಜೋರಾಗಿ ಹೇಳಿದಳು  ಪಕ್ಕದ್ಮನೆಯವಳು ಅಲ್ಲಿಲ್ಲ ತವರು ಮನೆಗೆ ಹೋಗಿದ್ದಾಳೆ . ಗಂಡ ಮೆಲ್ಲನೆ ಕೆಳಗಿಳಿದ. ಗಂಡ ಬಾಲ್ಕನಿ ಹತ್ತಿ ಜೋರಾಗಿ  ಬಾನಲ್ಲು ನೀನೆ ಭುವಿಯಲ್ಲು ನೀನೆ ಹಾಡು ಹಾಡತೊಡಗಿದ: ಅಡುಗೆ ಕೋಣೆಯಿಂದ ಪತ್ನಿ ಜೋರಾಗಿ ಹೇಳಿದಳು  ಪಕ್ಕದ್ಮನೆಯವಳು ಅಲ್ಲಿಲ್ಲ ತವರು ಮನೆಗೆ ಹೋಗಿದ್ದಾಳೆ . ಗಂಡ ಮೆಲ್ಲನೆ ಕೆಳಗಿಳಿದ. - ShareChat

More like this