2025ರ ಕನಕದಾಸ ಜಯಂತಿಯ ದಿನದಂದು ನೀವು ಕನಕದಾಸರ ಜೀವನದ ಕುರಿತು ತಿಳಿದುಕೊಳ್ಳಲು ಬಯಸಿದರೆ ಈ ಲೇಖನ ಓದಿ. ಕನಕದಾಸರ ಜೀವನದಲ್ಲಾದ ಮಹತ್ತರ ಬದಲಾವಣೆಯೇ ಶ್ರೀಕೃಷ್ಣನಿಗೆ ಅವರ ಬಗ್ಗೆ ಪ್ರೀತಿಯನ್ನು ಹೆಚ್ಚಿಸಿತು.
#KanakadasaJayanti2025 #KanakadasaJayanti #🔱 ಭಕ್ತಿ ಲೋಕ

ಕನಕದಾಸ ಜಯಂತಿ 2025 ಕನಕರ ಬಾಳಿನ ಈ ಬದಲಾವಣೆಯೇ ಶ್ರೀಕೃಷ್ಣನಿಗೆ ಹತ್ತಿರವಾಗಿಸಿತ್ತು.!
ಶ್ರೀಕೃಷ್ಣ ಪರಮಾತ್ಮನ ಪರಮ ಭಕ್ತರಾದ ಕನಕದಾಸರ ಜನ್ಮ ದಿನವನ್ನು ನಾವು ಕನಕದಾಸ ಜಯಂತಿ ಎಂದು ಆಚರಿಸುತ್ತೇವೆ. 2025ರ ಕನಕದಾಸ ಜಯಂತಿಯನ್ನು ನವೆಂಬರ್ 8ರಂದು ಶನಿವಾರದ ದಿನ ಆಚರಿಸಲಾಗುವುದು. 2025ರ ಕನಕದಾಸ ಜಯಂತಿಯ ದಿನದಂದು ನೀವು ಕನಕದಾಸರ ಜೀವನದ ಕುರಿತು ತಿಳಿದುಕೊಳ್ಳಲು ಬಯಸಿದರೆ ಈ ಲೇಖನ ಓದಿ. ಕನಕದಾಸರ ಜೀವನದಲ್ಲಾದ ಮಹತ್ತರ ಬದಲಾವಣೆಯೇ ಶ್ರೀಕೃಷ್ಣನಿಗೆ ಅವರ ಬಗ್ಗೆ ಪ್ರೀತಿಯನ್ನು ಹೆಚ್ಚಿಸಿತು.
