ShareChat
click to see wallet page
#🏏ಅರ್ಶದೀಪ್ ಸಿಂಗ್ 🔥 #🔥 ರಿಂಕು ಸಿಂಗ್ #🏏ರಜತ್ ಪಾಟಿದಾರ್ ♥️ #🏏ಸ್ವಪ್ನಿಲ್ ಸಿಂಗ್ #🔥 ಹರ್ಷಿತ್ ರಾಣಾ
🏏ಅರ್ಶದೀಪ್ ಸಿಂಗ್ 🔥 - Day 10 ವಿಜಯದಶಮಿ ಮಹಿಷಾಸುರ ஸலசல ದುರ್ಗಾ ಮಾತೆಯು ಜಗತ್ತಿನಲ್ಲಿ ಕತ್ತಲನ್ನು ಸೃಷ್ಟಿಸಿದ ೊ ಮಹಿಷಾಸುರನೆಂಬ ರಾಕ್ಷಸನ ವಿರುದ್ದ ೨ದಿನಗಳ ಕಾಲ ಹೋರಾಡಿದಳು, ಆದ್ದರಿಂದ ಹತ್ತನೇ ದಿನವನ್ನು; ವಿಜಯದಶಮಿಯಂದು ಆಚರಿಸಲಾಗುತ್ತದೆ ಇದು ಕೆಡುಕಿನ ಮೇಲೆ ಒಳಿತಿನ ವಿಜಯವಾಗಿದೆ. ಈ ಹಬ್ಬದಲ್ಲಿ ದಶಹರ ಎಂದರೆ 10 ವಿಕೃತ ಅವಗುಣಗಳುಳ್ಳ , ರಾವಣನ ಸಂಹಾರ ಎಂದರ್ಥ: ಸರ್ವಶ್ರೇಷ್ಠ ಶಿವ ನೀಡಿದ  "ಸಹಜ ರಾಜಯೋಗ" ದಿಂದ ಅಷ್ಟ ಶಕ್ತಿಗಳು ಪ್ರಾಪ್ತವಾಗುತ್ತವೆ; ಈ ಅರ್ಥದಲ್ಲಿ ದುರ್ಗಾದೇವಿಗೆ ಅಷ್ಟ ಭುಜಗಳನ್ನು ತೋರಿಸಲಾಗಿದೆ. ಅಷ್ಟ ಶಕ್ತಿಗಳೆಂದರೆ   ~ூலசஉ, ಅಳವಡಿಸಿಕೊಳ್ಳುವ ಶಕ್ತಿ , ಎದುರಿಸುವ ಶಕ್ತಿ, ನಿರ್ಣಯ உ, ತೆಗೆದುಕೊಳ್ಳುವ ಶಕ್ತಿ, ಪರೀಕ್ಷಿಸುವ छच, ಸಹಕರಿಸುವ ವಿಸ್ತಾರ ರವನ್ನು ಸಂಕುಚಿತಗೂಳಿಸುವ ಶಕ್ತಿ, ಸಂಕ್ಷಿಪ್ತಗೊಳಿಸುವ   ಶಕ್ತಿ. ವಿಜಯದಶಮಿ ಎಂದರೆ ಹತ್ತು ವಿಕಾರಿ ಅವಗುಣಗಳ మెలి విజయవెన్ను వెడియువుదాగిది: ಬೆಳಿಗಗೆ  ಹಾಗಾಗಿ ನಾವು ಪ್ರತಿದಿನ ' ಬ್ರಹ್ಮಮುಹೂರ್ತದಲ್ಲಿ ಅ೦ದರೆ ಅಮೃತ ವೇಳೆಯಲ್ಲಿ ಎದ್ದು ಶಿವನನ್ನು ನೆನಪು ಮಾಡಿದರೆ, ಶಿವನಲ್ಲಿ ಇರುವ ಶಕ್ತಿಗಳು ನಮ್ಮಲ್ಲಿ ಬರುತ್ತವೆ: ಜೀವನವು ಸಂತೋಷವಾಗುತ್ತದೆ  ಹೆಚ್ಚಿನ ಆಧ್ಯಾತ್ಮಿಕ ಮಾಹಿತಿಗಾಗಿ ನಿಮ್ಮ ಹತ್ತಿರದ ಬ್ರಹ್ಮಾಕುಮಾರಿ ಈಶ್ವರೀಯ .  ವಿಶ್ವ , ವಿದ್ಯಾಲಯದ ಶಾಖೆಯನ್ನು ಸಂಪರ್ಕಿಸಿ.  Brahmakumaris, Department of Education Mount Abu. Day 10 ವಿಜಯದಶಮಿ ಮಹಿಷಾಸುರ ஸலசல ದುರ್ಗಾ ಮಾತೆಯು ಜಗತ್ತಿನಲ್ಲಿ ಕತ್ತಲನ್ನು ಸೃಷ್ಟಿಸಿದ ೊ ಮಹಿಷಾಸುರನೆಂಬ ರಾಕ್ಷಸನ ವಿರುದ್ದ ೨ದಿನಗಳ ಕಾಲ ಹೋರಾಡಿದಳು, ಆದ್ದರಿಂದ ಹತ್ತನೇ ದಿನವನ್ನು; ವಿಜಯದಶಮಿಯಂದು ಆಚರಿಸಲಾಗುತ್ತದೆ ಇದು ಕೆಡುಕಿನ ಮೇಲೆ ಒಳಿತಿನ ವಿಜಯವಾಗಿದೆ. ಈ ಹಬ್ಬದಲ್ಲಿ ದಶಹರ ಎಂದರೆ 10 ವಿಕೃತ ಅವಗುಣಗಳುಳ್ಳ , ರಾವಣನ ಸಂಹಾರ ಎಂದರ್ಥ: ಸರ್ವಶ್ರೇಷ್ಠ ಶಿವ ನೀಡಿದ  "ಸಹಜ ರಾಜಯೋಗ" ದಿಂದ ಅಷ್ಟ ಶಕ್ತಿಗಳು ಪ್ರಾಪ್ತವಾಗುತ್ತವೆ; ಈ ಅರ್ಥದಲ್ಲಿ ದುರ್ಗಾದೇವಿಗೆ ಅಷ್ಟ ಭುಜಗಳನ್ನು ತೋರಿಸಲಾಗಿದೆ. ಅಷ್ಟ ಶಕ್ತಿಗಳೆಂದರೆ   ~ூலசஉ, ಅಳವಡಿಸಿಕೊಳ್ಳುವ ಶಕ್ತಿ , ಎದುರಿಸುವ ಶಕ್ತಿ, ನಿರ್ಣಯ உ, ತೆಗೆದುಕೊಳ್ಳುವ ಶಕ್ತಿ, ಪರೀಕ್ಷಿಸುವ छच, ಸಹಕರಿಸುವ ವಿಸ್ತಾರ ರವನ್ನು ಸಂಕುಚಿತಗೂಳಿಸುವ ಶಕ್ತಿ, ಸಂಕ್ಷಿಪ್ತಗೊಳಿಸುವ   ಶಕ್ತಿ. ವಿಜಯದಶಮಿ ಎಂದರೆ ಹತ್ತು ವಿಕಾರಿ ಅವಗುಣಗಳ మెలి విజయవెన్ను వెడియువుదాగిది: ಬೆಳಿಗಗೆ  ಹಾಗಾಗಿ ನಾವು ಪ್ರತಿದಿನ ' ಬ್ರಹ್ಮಮುಹೂರ್ತದಲ್ಲಿ ಅ೦ದರೆ ಅಮೃತ ವೇಳೆಯಲ್ಲಿ ಎದ್ದು ಶಿವನನ್ನು ನೆನಪು ಮಾಡಿದರೆ, ಶಿವನಲ್ಲಿ ಇರುವ ಶಕ್ತಿಗಳು ನಮ್ಮಲ್ಲಿ ಬರುತ್ತವೆ: ಜೀವನವು ಸಂತೋಷವಾಗುತ್ತದೆ  ಹೆಚ್ಚಿನ ಆಧ್ಯಾತ್ಮಿಕ ಮಾಹಿತಿಗಾಗಿ ನಿಮ್ಮ ಹತ್ತಿರದ ಬ್ರಹ್ಮಾಕುಮಾರಿ ಈಶ್ವರೀಯ .  ವಿಶ್ವ , ವಿದ್ಯಾಲಯದ ಶಾಖೆಯನ್ನು ಸಂಪರ್ಕಿಸಿ.  Brahmakumaris, Department of Education Mount Abu. - ShareChat

More like this