ShareChat
click to see wallet page
ಶುಕ್ರವಾರದ ದಿನದಂದು ರಾತ್ರಿ ನಾವು ಯಾವ ಕೆಲಸಗಳನ್ನು ಮಾಡಬೇಕು.? ಇವುಗಳನ್ನು ಮಾಡಿದರೆ ಧನ, ಸಮೃದ್ಧಿ ದೊರೆಯುವುದು. #FridayDosAndDonts #GoddessLakshmi #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಶುಕ್ರವಾರ ರಾತ್ರಿ ರಹಸ್ಯವಾಗಿ ಈ ಕೆಲಸ ಮಾಡಬೇಕಂತೆ.!
ಶುಕ್ರವಾರದ ದಿನವು ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಅತ್ಯಂತ ಸೂಕ್ತವಾದ ದಿನವಾಗಿದೆ. ಶುಕ್ರವಾರದ ದಿನದಂದು ರಾತ್ರಿ ನಾವು ಈ ಕೆಲಸಗಳನ್ನು ರಹಸ್ಯವಾಗಿ ಮಾಡುವುದರಿಂದ ಲಕ್ಷ್ಮಿ ದೇವಿಯು ಒಲಿಯುತ್ತಾಳೆ. ಧನ, ಸಮೃದ್ಧಿಯ ಸಮಸ್ಯೆಗಳು ಪರಿಹಾರವಾಗುವುದು. ಸಂಪತ್ತು, ಸಮೃದ್ಧಿಯು ನಮ್ಮನ್ನು ಹುಡುಕಿಕೊಂಡು ಬರುವುದು. ಶುಕ್ರವಾರದ ದಿನದಂದು ರಾತ್ರಿ ನಾವು ಯಾವ ಕೆಲಸಗಳನ್ನು ಮಾಡಬೇಕು.? ಇವುಗಳನ್ನು ಮಾಡಿದರೆ ಧನ, ಸಮೃದ್ಧಿ ದೊರೆಯುವುದು.

More like this