ಮನೆಯಲ್ಲೇ ಕೂತು ಕ್ಷಣಮಾತ್ರದಲ್ಲಿ “ರೇಷನ್ ಕಾರ್ಡ್” ಪಡೆಯಬಹುದು.! ಮೊಬೈಲ್ʼನಲ್ಲಿ ಡೌನ್ಲೋಡ್ ಮಾಡಿಕೊಳ್ಳೋದು ಸುಲಭ - AIN Kannada
ಪಡಿತರ ಚೀಟಿ (Ration Card) ಮನೆಯಲ್ಲಿ ಕಳೆದುಹೋಗಿದ್ದರೂ ಅಥವಾ ತುರ್ತು ಅಗತ್ಯ ಎದುರಾದರೂ ಈಗ ಚಿಂತೆಯ ಅಗತ್ಯವಿಲ್ಲ. ಸರ್ಕಾರ ನೀಡಿರುವ ವ್ಯವಸ್ಥೆಯ ಮೂಲಕ ಯಾವುದೇ ಕಚೇರಿಗೆ ತೆರಳದೇ, ಮನೆಯಲ್ಲೇ ಕುಳಿತು ಕೆಲವು ನಿಮಿಷಗಳಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ರೇಷನ್ ಕಾರ್ಡ್‌ನ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳುವ ಅವಕಾಶ ಲಭ್ಯವಾಗಿದೆ. ಸರ್ಕಾರಿ ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯ ಇಂದಿನ ದಿನಗಳಲ್ಲಿ ರೇಷನ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆ. ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಇದು ಅಗತ್ಯವಾಗಿದೆ. ತಿಂಗಳಿಗೆ