ShareChat
click to see wallet page
ಸಿಡಿಲು ಬಡಿದು ಮನೆಗೆ ಹಾನಿ; ಇಬ್ಬರಿಗೆ ಗಾಯ #🆕ಲೇಟೆಸ್ಟ್ ಅಪ್ಡೇಟ್ಸ್ 📰
🆕ಲೇಟೆಸ್ಟ್ ಅಪ್ಡೇಟ್ಸ್ 📰 - ShareChat
ಸಿಡಿಲು ಬಡಿದು ಮನೆಗೆ ಹಾನಿ; ಇಬ್ಬರಿಗೆ ಗಾಯ - ನ್ಯೂಸ್ ಕರ್ನಾಟಕ (News Karnataka)
ಶನಿವಾರ ರಾತ್ರಿ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಸುರತ್ಕಲ್‌ ನ ಮಧ್ಯ ಗ್ರಾಮದ ಮಾಧವ ನಗರದ ಬೇಬಿ ಎಂಬವರ‌ ಮನೆಗೆ ಸಿಡಿಲು ಬಡಿದು ಇಬ್ಬರು ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ವರದಿಯಾಗಿದೆ.

More like this