ಮೈಸೂರಿನಲ್ಲಿರುವ 5 ಪ್ರಸಿದ್ಧ ದೇವಸ್ಥಾನಗಳಿವು.! ನೀವು ಯಾವ ಆಲಯಗಳನ್ನು ದರ್ಶಿಸಿದ್ದೀರಿ?
ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಮಾತ್ರ ಫೇಮಸ್ ಅಲ್ಲ..ಈ ದೈವಿಕ ಸ್ಥಳಗಳು ಅಷ್ಟೇ ಫೇಮಸ್ ಆಗಿವೆ. ನೀವು ಮೈಸೂರಿಗೆ ಹೋದಾಗ ತಪ್ಪದೇ ಸಂದರ್ಶಿಸಬೇಕಾದ ಪವಿತ್ರ ಸ್ಥಳಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಓದಿ.