#🌺 ದೇವಿ ಮಹಾಗೌರಿ
#ದಸರಾ ಎಂಟನೇ ದಿನ ಶ್ರೀ ಮಹಾಗೌರಿ ದೇವಿ ಪೂಜೆ
#🌺ದೇವಿ ಮಹಾಗೌರಿ
#🙏🏻ದೇವಿ ಮಹಾಗೌರಿ
#🙏ಶ್ರೀ ಮಹಾ ಗೌರಿ ದೇವಿ 🌺
ನವರಾತ್ರಿಯ ಎಂಟನೇ ದಿನ
ದೇವಿ ಮಹಾಗೌರಿ 💚💙🩵
ಗೌರಿ ಎಂದರೆ ಪಾರ್ವತಿ ಮತ್ತು
ಮಹಾಗೌರಿ ಎಂದರೆ ಪಾರ್ವತಿಯ
ಅತ್ಯಂತ ಶ್ರೇಷ್ಠ ರೂಪ.
ಒಬ್ಬರ ಪಾಪಗಳ ಕರಾಳ ಮುಸುಕನ್ನು ತೊಡೆದುಹಾಕಲು ಮತ್ತು ಆತ್ಮವನ್ನು ಮತ್ತೆ ಶುದ್ಧಿಕರಿಸಲು ಮಹಾ ಗೌರಿಯನ್ನು ಪೂಜಿಸಲಾಗುತ್ತದೆ ಮತ್ತು ಧ್ಯಾನಿಸಲಾಗುತ್ತದೆ. ಪಾರ್ವತಿ ಚಾರಿತ್ರ್ಯದ ಶುದ್ಧತೆಯನ್ನು ಸಂಕೇತಿಸುವ ದೇವತೆ..
