ದಸರಾ 2025ರ ದಿನ ನಾವು ಈ 3 ದೇವರ ಮಂತ್ರಗಳನ್ನು ಪಠಿಸಬೇಕು.!
ದಸರಾ ಹಬ್ಬದ ದಿನದಂದು ಕೆಲವೊಂದು ಮಂತ್ರಗಳನ್ನು ಪಠಿಸುವುದರಿಂದ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ಈ ದಿನ ನಾವು ಕೇವಲ ದುರ್ಗಾ ದೇವಿಗೆ ಸಮರ್ಪಿತವಾದ ಮಂತ್ರಗಳನ್ನೇ ಪಠಿಸಿದರೆ ಸಾಲದು. ಈ ದಿನ ರಾಮ ಮಂತ್ರಗಳನ್ನು, ಆಂಜನೇಯ ಸ್ವಾಮಿಯ ಮಂತ್ರಗಳನ್ನು ಪಠಿಸಬೇಕು. 2025ರ ದಸರಾ ಹಬ್ಬದ ದಿನದಂದು ನಾವು ಯಾವೆಲ್ಲಾ ಮಂತ್ರಗಳನ್ನು ಪಠಿಸಬೇಕು.?