ShareChat
click to see wallet page
#📢ಅಕ್ಟೋಬರ್ 5ರ ಅಪ್ಡೇಟ್ಸ್ 👈 ಬೆಳಗಾವಿಯಲ್ಲಿ ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನಿಗೆ ಹೃದಯಾಘಾತ : ಸಾವಿನಲ್ಲೂ ಒಂದಾದ ಸಹೋದರರು.! Aಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕಪರಟ್ಟಿ ಗ್ರಾಮ ಮನಕಲುಕುವ ಘಟನೆಗೆ ಸಾಕ್ಷಿಯಾಗಿದೆ. ಸತೀಶ್ ಬಾಗನ್ನವರ್​ (16) ಅನಾರೋಗ್ಯದ ಕಾರಣದಿಂದ ಮೃತನಾದರೆ, ಆ ಸುದ್ದಿ ತಿಳಿದ ಅಣ್ಣ ಬಸವರಾಜ್ ಬಾಗನ್ನವರ್​​ (24) ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾನೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಹೆತ್ತವರಿಗೆ ನಿಜಕ್ಕೂ ಆಘಾತ ಎದುರಾಗಿದೆ. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #😞 ಮೂಡ್ ಆಫ್ ಸ್ಟೇಟಸ್
📢ಅಕ್ಟೋಬರ್  5ರ ಅಪ್ಡೇಟ್ಸ್ 👈 - ShareChat
00:09

More like this