ShareChat
click to see wallet page
#🏏ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಜನ್ಮದಿನ💐 ರಿಷಭ್ ಪಂತ್ ಭಾರತ ತಂಡದ ಯುವ ಕ್ರಿಕೆಟ್ ಆಟಗಾರ. ೧೯೯೭ರ ಅಕ್ಟೋಬರ್ ೬ ರಂದು ಉತ್ತರಾಖಂಡ್‍ನ ಹರಿದ್ವಾರದಲ್ಲಿ ಜನಿಸಿದ ರಿಷಭ್ ಪಂತ್ ತನ್ನ ಬ್ಯಾಟಿಂಗ್ ಮತ್ತು ಫಿಲ್ಡಿಂಗ್ ಮೂಲಕ ಗುರುತಿಸಿಕೊಂಡವರು. ಇವರ ಪೂರ್ಣ ಹೆಸರು ರಿಷಭ್ ರಾಜೇಂದ್ರ ಪಂತ್. #📰ಇಂದಿನ ಅಪ್ಡೇಟ್ಸ್ 📲 #👏ಶುಭಾಶಯಗಳು #🆕ಲೇಟೆಸ್ಟ್ ಅಪ್ಡೇಟ್ಸ್ 📰 #🎂ಜನ್ಮ ದಿನದ ಸ್ಟೇಟಸ್
🏏ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಜನ್ಮದಿನ💐 - 4 AP ? Y BIRTHDAY RISHABH PANT BGCI 4 AP ? Y BIRTHDAY RISHABH PANT BGCI - ShareChat

More like this