https://mahitikosh.com/2025/09/application-invited-for-the-post-of-anganwadi-worker-helper/ #🔴ನಮ್ಮ ಕರ್ನಾಟಕ🟡 #📜ಪ್ರಚಲಿತ ವಿದ್ಯಮಾನ📜 #🎓 ಪರೀಕ್ಷೆ/ಉದ್ಯೋಗ ಸೂಚನೆ 🎓 #job

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ - mahitikosh.com
ಮಂಗಳೂರು, ಸೆ.2: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯಡಿ ವಿವಿಧ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 56 ಅಂಗನವಾಡಿ ಕಾರ್ಯಕರ್ತೆ ಹಾಗೂ 221 ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗೆ ಆನ್ ಲೈನ್ ನಲ್ಲಿ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳು: ಅಂಗನವಾಡಿ ಕಾರ್ಯಕರ್ತೆ,ಅಂಗನವಾಡಿ ಸಹಾಯಕಿಒಟ್ಟು ಹುದ್ದೆಗಳು: 277ಅರ್ಜಿ ಸಲ್ಲಿಸುವ ಅವಧಿ : ಸೆಪ್ಟೆಂಬರ್ 2,2025ಅಧಿಕೃತ ವೆಬ್‌ಸೈಟ್: https: karnemakaone.kar.nic.in/abcd/ಕೊನೆಯ ದಿನಾಂಕ: ಅಕ್ಟೋಬರ್ 10,2025 ಅರ್ಜಿ