ShareChat
click to see wallet page
ಕರ್ನಾಟಕದ ಅಂಜನಾದ್ರಿಯಲ್ಲಿ ಹನುಮ ಜಯಂತಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ. ಡಿಸೆಂಬರ್ 2 ಮತ್ತು 3 ರಂದು ಪೂಜೆ, ಜಲಾಭಿಷೇಕ, ಹೋಮ ನಡೆಯಲಿದೆ. ಹನುಮ ಜನಿಸಿದ ಸ್ಥಳವೆಂಬ ನಂಬಿಕೆಯಿರುವ ಈ ಬೆಟ್ಟಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡು ಹರಿದು ಬರಲಿದೆ. #🌟ಹನುಮ ಜಯಂತಿಯ ಶುಭಾಶಯಗಳು🙏 🌸
🌟ಹನುಮ ಜಯಂತಿಯ ಶುಭಾಶಯಗಳು🙏 🌸 - ShareChat
Anjanadri Hill: ಹನುಮ ಜಯಂತಿಯಂದು ತಪ್ಪದೇ ಭೇಟಿ ನೀಡ್ಬೇಕಾದ ದೇವಸ್ಥಾನವಿದು.!
ಕರ್ನಾಟಕದ ಅಂಜನಾದ್ರಿಯಲ್ಲಿ ಹನುಮ ಜಯಂತಿಯ ಪ್ರಯುಕ್ತ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ. ಡಿಸೆಂಬರ್ 2 ಮತ್ತು 3 ರಂದು ಪೂಜೆ, ಜಲಾಭಿಷೇಕ, ಹೋಮ ನಡೆಯಲಿದೆ. ಹನುಮ ಜನಿಸಿದ ಸ್ಥಳವೆಂಬ ನಂಬಿಕೆಯಿರುವ ಈ ಬೆಟ್ಟಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡು ಹರಿದು ಬರಲಿದೆ.

More like this