ShareChat
click to see wallet page
ಅದೃಷ್ಟಕ್ಕಾಗಿ, ಧನಾಗಮನಕ್ಕಾಗಿ ಮನೆಯಲ್ಲಿ ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು.? #LuckyThings #MoneyThings #Money #Luck #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಅದೃಷ್ಟ ನಿಮ್ಮ ಜೀವನದುದ್ದಕ್ಕೂ ಇರಬೇಕೆಂದರೆ ಮನೆಯಲ್ಲಿ ಇವುಗಳನ್ನಿಡಿ.!
ಹಣದ ಸಮಸ್ಯೆಗಳನ್ನು ಎದುರಿಸುತ್ತಿರುವವರು, ಅದೃಷ್ಟದ ಬೆಂಬಲವನ್ನು ಪಡೆದುಕೊಳ್ಳಲು ಬಯಸುವವರು ಮೊದಲು ಮನೆಯಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡಿರಬೇಕು. ಮನೆಯಲ್ಲಿ ನಾವು ಈ ವಸ್ತುಗಳನ್ನು ಇಟ್ಟುಕೊಂಡರೆ ನಮ್ಮ ದುರಾದೃಷ್ಟವೂ ಅದೃಷ್ಟವಾಗಿ ಬದಲಾಗುವುದು. ಹಣದ ಸಮಸ್ಯೆಗಳು ದೂರಾಗುವುದು. ಅದೃಷ್ಟಕ್ಕಾಗಿ, ಧನಾಗಮನಕ್ಕಾಗಿ ಮನೆಯಲ್ಲಿ ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು.?

More like this