ಬಂದೇ ಬಿಡ್ತು ಕೇಂದ್ರದ ಭಾರತ್ ಟ್ಯಾಕ್ಸಿ: ಕಮಿಷನ್ಗೆ ಕಡಿವಾಣ- ಪ್ರಯಾಣಿಕರು, ಚಾಲಕರು ಖುಷಿಯೋ ಖುಷಿ
ಖಾಸಗಿ ಕ್ಯಾಬ್‌ಗಳ ಕಮಿಷನ್ ಹಾವಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರವು 'ಭಾರತ್ ಟ್ಯಾಕ್ಸಿ' ಸೇವೆಯನ್ನು ಆರಂಭಿಸುತ್ತಿದೆ. ಈ ಯೋಜನೆಯು ಚಾಲಕರಿಗೆ ಶೂನ್ಯ ಕಮಿಷನ್ ಮತ್ತು ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಪ್ರಯಾಣ ಸೌಲಭ್ಯವನ್ನು ಒದಗಿಸುವ ಗುರಿ ಹೊಂದಿದೆ. ನವೆಂಬರ್‌ನಿಂದ ಸೇವೆ ಪ್ರಾರಂಭವಾಗಲಿದೆ.