ShareChat
click to see wallet page
ಸೋಮವಾರದ ದಿನದಂದು ನೀವು ಶಿವನಿಗೆ ಸಮರ್ಪಿತವಾದ ಹಾಗೂ ಆತನಿಗೆ ಪ್ರಿಯವಾದ ಈ ಸದಾಶಿವಾಷ್ಟಕಂ ಸ್ತೋತ್ರವನ್ನು ಶ್ರದ್ಧೆಯಿಂದ ಪಠಿಸಬಹುದು.  #Sadashivashtakam #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಸದಾಶಿವಾಷ್ಟಕಂ ಸ್ತೋತ್ರ| Sadashiva Ashtakam Stotra Lyrics In Kannada
ಸದಾಶಿವಾಷ್ಟಕಂ ಸ್ತೋತ್ರ| Sadashiva Ashtakam Stotra Lyrics In Kannada: ಸದಾಶಿವಾಷ್ಟಕಂ ಸ್ತೋತ್ರವು ಭಗವಾನ್‌ ಶಿವನಿಗೆ ಸಮರ್ಪಿತವಾದ ಸ್ತೋತ್ರವಾಗಿದೆ. ಈ ಸ್ತೋತ್ರವನ್ನು ಪಠಿಸುವುದರಿಂದ ಶಿವನ ಆಶೀರ್ವಾದ ದೊರೆಯುವುದು. ಶಿವನು ನಿಮ್ಮ ಜೀವನದಲ್ಲಿನ ಎಲ್ಲಾ ರೀತಿಯ ಕಷ್ಟಗಳನ್ನು, ಸಮಸ್ಯೆಗಳನ್ನು ಪರಿಹಾರ ಮಾಡುವನು. ಸೋಮವಾರದ ದಿನದಂದು ನೀವು ಶಿವನಿಗೆ ಸಮರ್ಪಿತವಾದ ಹಾಗೂ ಆತನಿಗೆ ಪ್ರಿಯವಾದ ಈ ಸದಾಶಿವಾಷ್ಟಕಂ ಸ್ತೋತ್ರವನ್ನು ಶ್ರದ್ಧೆಯಿಂದ ಪಠಿಸಬಹುದು. ಪಠಿಸುವ ಮುನ್ನ ನೀವು ಶುದ್ಧರಾಗಬೇಕು. ಬಳಿಕ ಈ ಮಂತ್ರವನ್ನು ಪಠಿಸಬೇಕು. ಸೋಮವಾರದ ದಿನದಂದು ಶಿವ ಪೂಜೆಯನ್ನು ಮಾಡಿ ಈ ಸ್ತೋತ್ರವನ್ನು ಪಠಿಸಬಹುದು.

More like this