#🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #ವರನಟ 🕺ಗಾನ ಗಂಧರ್ವ🎤 ನಟಸಾರ್ವಭೌಮ🕺 ಪದ್ಮಭೂಷಣ 👑ಡಾ. ಮುತ್ತುರಾಜ್💗 #ಡಾರಾಜಕುಮಾರ್ #🌙ನೀ ನನ್ನ ಚಂದಿರ💖 #💕ಎರಡು ಹೃದಯಗಳು
#ಆಶಾಸುಂದರಿ 30/09/1960 ರಂದು ತೆರೆಕಂಡಿತು. ಬೆಂಗಳೂರಿನ ಸಾಗರ್ ಶಿವಾಜಿ ಸ್ವಸ್ತಿಕ್ ಚಿತ್ರಮಂದಿರಗಳಲ್ಲಿ ತೆರೆಕಂಡಿತು. ಬೆಂಗಳೂರಿನ ಸಾಗರ್ ಚಿತ್ರಮಂದಿರಗಳಲ್ಲಿ50 ದಿನಗಳ ಪ್ರದರ್ಶನ ಕಂಡಿತು. ಡಾಕ್ಟರ್ ರಾಜ್ ಕುಮಾರ್.. ಕೃಷ್ಣಕುಮಾರಿ.. ಹರಿಣಿ..ನರಸಿಂಹರಾಜು.. ಶಿವಶಂಕರ್.. ರಜನಾಲ.. ರಾಮಚಂದ್ರಶಾಸ್ತ್ರಿ..ಎಂ.ಎನ್.ಲಕ್ಷ್ಮೀದೇವಿ.. ರಾಜಶ್ರೀ.. ಕಾಂತಾರಾವ್.. ಹನುಮಂತರಾವ್..ಹೇಮಲತಾ..ಅವರ ಅಮೋಘ ಅಭಿನಯ.
![🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 - 02 30-09-]900 0ಔನಂದಗಿ: 7 ~ 02 30-09-]900 0ಔನಂದಗಿ: 7 ~ - ShareChat 🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 - 02 30-09-]900 0ಔನಂದಗಿ: 7 ~ 02 30-09-]900 0ಔನಂದಗಿ: 7 ~ - ShareChat](https://cdn4.sharechat.com/bd5223f_s1w/compressed_gm_40_img_725557_271f611_1759203723730_sc.jpg?tenant=sc&referrer=pwa-sharechat-service&f=730_sc.jpg)