ShareChat
click to see wallet page
👇👇👇ಸಾರಾಂಶ👇👇👇 ಮತ್ತಾಯ:21 ಒಬ್ಬ ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದು ಆಯಿತು; ಆ ಮಾತು ಏನಂದರೆ – ಚೀಯೋನ್ ನಗರಿಗೆ – ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆಂದು ಹೇಳಿರಿ ಎಂಬದು. ಜೆಕರ್ಯ 9:9(ಚೀಯೋನ್ ನಗರಿಯೇ, ಬಹು ಸಂತೋಷಪಡು; ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನು ಸುರಕ್ಷಿತನು; ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ.) - ಅರಸನು ತನ್ನ ರಾಜವಂಶದ ಪಟ್ಟಣಕ್ಕೆ ಬರುತ್ತಾನೆ. ಈ ಪ್ರವೇಶದ್ವಾರವು ಸಾತ್ವಿಕರು ಮತ್ತು ದೀನರಿಗೆ (11:29) ಸೂಕ್ತವಾಗಿತ್ತು, ಆದರೆ ಮಾನವರು ಹುದುವಾಗಿ ಇದನ್ನು ಯುಕ್ತವೆನಿಸುತ್ತಿರಲಿಲ್ಲ. “ಚಿಯೋನ್ ಕುಮಾರ್ತೆ” ಎಂದರೆ ಯೆರೂಸಲೇಮ್. ಯೆಶಾಯ 1:8; 23:12 ರಲ್ಲಿ ನೋಡಿರಿ ಉತ್ತರ: ಮತ್ತಾಯ 21ನೇ ಅಧ್ಯಾಯ, Ans: Nathew 21🤔🧠ಈ ದಿನದ ಸವಾಲು!🤔🧠 Answer daily and be blessed 🙏 #oldtestament #newtestament #biblequiz #bibletrivia #bible #quiz #biblestudy #biblestudymoments #biblequestions #bibleknowledge #verseoftheday #devotional #biblejournaling #butfirstjesus #intheword #christian #jesus #coffeeandjesus #lampandlight #powerofprayer #readthroughthebible #seekhimfirst #biblestudy #shereadstruth #morningprayer #📚 ಬೈಬಲ್✝️ #Bible #ಯೇಸುವಿನ ವಾಕ್ಯ # ದಿನದ quez #ಬೈಬಲ್ ಕ್ವಿಜ್ #🔱 ಭಕ್ತಿ ಲೋಕ #✝ಯೇಸು ವಾಕ್ಯಗಳು📖
📚 ಬೈಬಲ್✝️ - ShareChat
00:28

More like this