ShareChat
click to see wallet page
ಮರಣವೇ ಮಹಾನವಮಿ.. #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ದಸರಾ ಹಬ್ಬದ ಶುಭಾಶಯಗಳು ಮಧುವರಸ-ಹರಳಯ್ಯ-ಶೀಲವಂತ ಶರಣರು ಧರ್ಮದ ವಿಜಯಕ್ಕಾಗಿ ಕ್ರೂರ రిక్టియన్ను వాగు అమానుల ಅನುಭವಿಸಿ ನಗುನಗುತ್ತ , ಇದು ಧರ್ಮ ರಕ್ಷಣೆಯ ವಿಜಯೋತ್ಸಾಹ ಎನ್ನುತ್ತ ಪ್ರಾಣತ್ಯಾಗ ಮಾಡಿ ಹುತಾತ್ಮರಾದರು !! ವಚನಸಾಹಿತ್ಯ ರಕ್ಷಣೆ ಆಗಿದೆಯೆಂದರೆ , ಲಿಂಗಾಯತರಿಗೆ ಸಮಾಜೋ-ಧಾರ್ಮಿಕ ಗೌರವ-ಘನತೆಗಳು ಸಿಕ್ಕಿವೆಯೆಂದರೆ ಮತ್ತು ಲಿಂಗಾಯತ ಅಸ್ಕಿತೆ ಉಳಿದಿದೆ ಎಂದರೆ ಮಡಿವಾಳ ನವರ ಮತ್ತು ಸಾವಿರಾರು ಅಕ್ಕನಾಗಮ್ಮ ಮಾಚಿದೇವ ಶರಣ-ಶರಣೆಯರ ತ್ಯಾಗ ಬಲಿದಾನಗಳಿಂದ !! ಇದು ವಚನ ವಿಜಯೋತ್ಸವ ಎಂದರು !! ಅಂಗಾಯತರು ಎಂದೂ ಮರೆಯಬಾರದು  ಮರಣವೇ ಮಹಾನವನಿ ವಚನ ವಿಜಯೋತ್ಸವದ ಮಹಾನವಮಿ ! ದಸರಾ ಹಬ್ಬದ ಶುಭಾಶಯಗಳು ಮಧುವರಸ-ಹರಳಯ್ಯ-ಶೀಲವಂತ ಶರಣರು ಧರ್ಮದ ವಿಜಯಕ್ಕಾಗಿ ಕ್ರೂರ రిక్టియన్ను వాగు అమానుల ಅನುಭವಿಸಿ ನಗುನಗುತ್ತ , ಇದು ಧರ್ಮ ರಕ್ಷಣೆಯ ವಿಜಯೋತ್ಸಾಹ ಎನ್ನುತ್ತ ಪ್ರಾಣತ್ಯಾಗ ಮಾಡಿ ಹುತಾತ್ಮರಾದರು !! ವಚನಸಾಹಿತ್ಯ ರಕ್ಷಣೆ ಆಗಿದೆಯೆಂದರೆ , ಲಿಂಗಾಯತರಿಗೆ ಸಮಾಜೋ-ಧಾರ್ಮಿಕ ಗೌರವ-ಘನತೆಗಳು ಸಿಕ್ಕಿವೆಯೆಂದರೆ ಮತ್ತು ಲಿಂಗಾಯತ ಅಸ್ಕಿತೆ ಉಳಿದಿದೆ ಎಂದರೆ ಮಡಿವಾಳ ನವರ ಮತ್ತು ಸಾವಿರಾರು ಅಕ್ಕನಾಗಮ್ಮ ಮಾಚಿದೇವ ಶರಣ-ಶರಣೆಯರ ತ್ಯಾಗ ಬಲಿದಾನಗಳಿಂದ !! ಇದು ವಚನ ವಿಜಯೋತ್ಸವ ಎಂದರು !! ಅಂಗಾಯತರು ಎಂದೂ ಮರೆಯಬಾರದು  ಮರಣವೇ ಮಹಾನವನಿ ವಚನ ವಿಜಯೋತ್ಸವದ ಮಹಾನವಮಿ ! - ShareChat

More like this