ShareChat
click to see wallet page
#😍 ನನ್ನ ಸ್ಟೇಟಸ್ #🖋️ ನನ್ನ ಬರಹ #💓ಮನದಾಳದ ಮಾತು #✍️ ಮೋಟಿವೇಷನಲ್ ಕೋಟ್ಸ್ #🙏ನಮಸ್ಕಾರ
😍 ನನ್ನ ಸ್ಟೇಟಸ್ - ಈ ಬದುಕ ಹೇಗೆ ಅಂಗ್ರೆ ಅಸ್ಥಿರತಿಯ ಜೀವನ ದೇಹದಲ್ಲಿ ಇರುವ ಉಸಿರು ಸ್ಥಿರ ಅಲ್ಲ ಇನ್ನೂ ಬದುಕು ಸ್ಥಿರವೇ ಇರಲ್ಲಾ ಇದ್ದಿದ್ದು ಮುಂದೆ ಒಂದು ಕ್ಷಣದಲ್ಲಿ ಈಗ ಒಂಟಿಯಾಗಿ ಬಂದ ಈ ಜೀವ ಒಂಟಿಯಾಗಿ ಹೋಗುತ್ತಿ  ಯಾವುದು ಶಾಶ್ವತ ఇ ನಾನು ನನ್ನದು ಅನ್ನುವ ಭ್ರಮೆಯ ಈ ಬದುಕು ನನ್ನದಲ್ಲದ ಜೀವಕ್ಕಿ ಬಡಿದಾಟ ಹೊಡೆದಾಟ ಸುಭಾಷ ಗೋಡಿ ಈ ಬದುಕ ಹೇಗೆ ಅಂಗ್ರೆ ಅಸ್ಥಿರತಿಯ ಜೀವನ ದೇಹದಲ್ಲಿ ಇರುವ ಉಸಿರು ಸ್ಥಿರ ಅಲ್ಲ ಇನ್ನೂ ಬದುಕು ಸ್ಥಿರವೇ ಇರಲ್ಲಾ ಇದ್ದಿದ್ದು ಮುಂದೆ ಒಂದು ಕ್ಷಣದಲ್ಲಿ ಈಗ ಒಂಟಿಯಾಗಿ ಬಂದ ಈ ಜೀವ ಒಂಟಿಯಾಗಿ ಹೋಗುತ್ತಿ  ಯಾವುದು ಶಾಶ್ವತ ఇ ನಾನು ನನ್ನದು ಅನ್ನುವ ಭ್ರಮೆಯ ಈ ಬದುಕು ನನ್ನದಲ್ಲದ ಜೀವಕ್ಕಿ ಬಡಿದಾಟ ಹೊಡೆದಾಟ ಸುಭಾಷ ಗೋಡಿ - ShareChat

More like this