#🙏ಗಣೇಶ ಚತುರ್ಥಿಯ ಶುಭಾಶಯಗಳು 🐘🎊 #ಗಣೇಶ #ಗಣೇಶ ಚತುರ್ಥಿ #ಗೌರಿ ಗಣೇಶ ಹಬ್ಬದ ಶುಭಾಶಯಗಳು #ಗಣೇಶ ಚತುರ್ಥಿ
ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ದೇಶದ ಮೂಲೆ ಮೂಲೆಗೆ ಹೊತ್ತೊಯ್ದ ಪ್ರಮುಖ ಹಬ್ಬ ಎಂದರೆ ಅದು ಗಣೇಶ ಚತುರ್ಥಿಯೇ..
ಮಹಾಭಾರತ ಬರೆದವನು ಗಣೇಶನೇ...!
ಭಾರತ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಹರಡಿದವನು ಗಣೇಶನೇ..!
"ಗಣೇಶನಿಲ್ಲದೆ ಭಾರತವಿಲ್ಲ"
ನಾಡಿನ ಸಮಸ್ತ ಜನತೆಗೆ #ಗೌರಿ_ಗಣೇಶ ಹಬ್ಬದ ನಲ್ಮೆಯ #ಶುಭಾಶಯಗಳು.
