ನವರಾತ್ರಿಯ ಆರನೇ ದಿನ ದುರ್ಗಾ ದೇವಿಯ ಅವತಾರವಾದ ಶ್ರೀ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ.
ತಾಯಿ ಕಾತ್ಯಾಯನಿಯನ್ನು ಆರಾಧಿಸುವುದರಿಂದ ಸಾಧಕನು ಮೃತ್ಯುಲೋಕದಲ್ಲಿ ಸ್ವರ್ಗಸದೃಶ ಸುಖಗಳನ್ನು ಪಡೆಯುತ್ತಾನೆ. ಆದಾಯ, ಅದೃಷ್ಟ ಮತ್ತು ದೀರ್ಘಾಯುಷ್ಯವನ್ನು ಪಡೆದುಕೊಳ್ಳತ್ತಾನೆ. ತಾಯಿ ತನ್ನ ಭಕ್ತರ ಮೇಲೆ ವಿಶೇಷ ಅನುಗ್ರಹವನ್ನು ನೀಡುತ್ತಾಳೆ.
#HappyNavratri #navratri2025 #navratri #kathyayani #nkmhubballi #🙏 ನವರಾತ್ರಿ ಶುಭಾಶಯಗಳು🔱🔱 #😍 ನನ್ನ ಸ್ಟೇಟಸ್ #✨ ನವರಾತ್ರಿ ಸ್ಟೇಟಸ್ #🌺ದೇವಿ ಕಾತ್ಯಾಯಿನಿ
