ShareChat
click to see wallet page
#ನಿಮ್ಮ ಗಮನಕ್ಕೆ ❗✔️
ನಿಮ್ಮ ಗಮನಕ್ಕೆ ❗✔️ - ಅಮ್ಮಾ ತಾಯಿ ಅಂತ ಒಂದು ಗುಂಪು ಅರಚುತ್ತಿದ್ದಾಗ . . ಮನೆಯೊಡತಿ ಶೋಭ ಶ್ರೀನಿವಾಸ ಹೂರ ಬಂದು ಇದೇನ್ ' ಅನ್ಯಾಯ ಕುಟುಂಬ ಗುಂಪಿನೊಂದಿಗೆ ಭಿಕ್ಷಕ್ಕೆ ಬರಲಾರಂಭಿಸಿದ್ದೀರಾ ಎಂದು  ಗದರಿಕೊಂಡರು: ై ಸೀನ ' ಹಾಗಲ್ಲಮ್ಮ ನಾನು ಕುಟುಂಬ ಸಮೇತ ತೀರ್ಥಯಾತ್ರಿ ಹೊರಟಿದ್ದೇನೆ: ಅದಕ್ಕೆ ಇವರಿಗೆ ಭಿಕ್ಷೆಮನೆಗಳ ಉಸ್ತುವಾರಿ ವಹಿಸಲು ಪರಿಚಯಿಸಿದ್ದೇನೆ . ಅಮ್ಮಾ ತಾಯಿ ಅಂತ ಒಂದು ಗುಂಪು ಅರಚುತ್ತಿದ್ದಾಗ . . ಮನೆಯೊಡತಿ ಶೋಭ ಶ್ರೀನಿವಾಸ ಹೂರ ಬಂದು ಇದೇನ್ ' ಅನ್ಯಾಯ ಕುಟುಂಬ ಗುಂಪಿನೊಂದಿಗೆ ಭಿಕ್ಷಕ್ಕೆ ಬರಲಾರಂಭಿಸಿದ್ದೀರಾ ಎಂದು  ಗದರಿಕೊಂಡರು: ై ಸೀನ ' ಹಾಗಲ್ಲಮ್ಮ ನಾನು ಕುಟುಂಬ ಸಮೇತ ತೀರ್ಥಯಾತ್ರಿ ಹೊರಟಿದ್ದೇನೆ: ಅದಕ್ಕೆ ಇವರಿಗೆ ಭಿಕ್ಷೆಮನೆಗಳ ಉಸ್ತುವಾರಿ ವಹಿಸಲು ಪರಿಚಯಿಸಿದ್ದೇನೆ . - ShareChat

More like this