ShareChat
click to see wallet page
𝘒𝘢𝘳𝘢𝘷𝘢𝘭𝘪 𝘩𝘶𝘥𝘶𝘨𝘪🌈🎼🌈
#quotes
quotes - ನಿನ್ನೊಂದಿಗೆ ದೂರ ಸಾಗುವ ಕನಸಿದೆ  ನನಗೆ ಕಾಲು ಸೋಲದಿರಲಿ ನಿನಗೆ ತಿರುವುಗಳು ಬಾರದಿರಲಿ. ನಿನಗೆ ಸಾವಿರ ಮಾತು ಹೇಳೋದಿದೆ ನನ್ನಮಾತು ಮುಗಿಯದಿರಲಿ ನಿನಗೆ ತಾತ್ಸಾರ ಮೂಡದಿರಲಿ. ನಿನ್ನನ್ನ ತುಸು ಜಾಸ್ತಿ ಪ್ರೀತಿಸೋದಿದೆ ನನ್ನ ಮನಸ್ಸು ಮಗುವಾಗಿರಲಿ ನಿನ್ನೊಲವೆ ತಾಯಾಗಿರಲಿ . ನಿನಗಾಗಿ ಬೈಯ್ಯೋದು ಒಂದಿದೆ ನನ್ನೊಲವ ಮಾತಾಗಿರಲಿ ನಿನಗರ್ಥವಾಗುತಿರಲಿ. ನಿನ್ನೊಂದಿಗೆ ದೂರ ಸಾಗುವ ಕನಸಿದೆ  ನನಗೆ ಕಾಲು ಸೋಲದಿರಲಿ ನಿನಗೆ ತಿರುವುಗಳು ಬಾರದಿರಲಿ. ನಿನಗೆ ಸಾವಿರ ಮಾತು ಹೇಳೋದಿದೆ ನನ್ನಮಾತು ಮುಗಿಯದಿರಲಿ ನಿನಗೆ ತಾತ್ಸಾರ ಮೂಡದಿರಲಿ. ನಿನ್ನನ್ನ ತುಸು ಜಾಸ್ತಿ ಪ್ರೀತಿಸೋದಿದೆ ನನ್ನ ಮನಸ್ಸು ಮಗುವಾಗಿರಲಿ ನಿನ್ನೊಲವೆ ತಾಯಾಗಿರಲಿ . ನಿನಗಾಗಿ ಬೈಯ್ಯೋದು ಒಂದಿದೆ ನನ್ನೊಲವ ಮಾತಾಗಿರಲಿ ನಿನಗರ್ಥವಾಗುತಿರಲಿ. - ShareChat

More like this