ShareChat
click to see wallet page
#🙏 ಆಧ್ಯಾತ್ಮ #😇ಬ್ರಹ್ಮಾಕುಮಾರೀಸ್ #🙏ಭಕ್ತಿಮಯ ಕೋಟ್ಸ್😇 #ಬ್ರಹ್ಮಾಕುಮಾರೀಸ್ #📚ಆಧ್ಯಾತ್ಮಿಕ ಬರಹಗಳು🙏
🙏 ಆಧ್ಯಾತ್ಮ - ಸಂಘಟನೆಯೇ ಗೆಲುವಿನ ಮೂಲ ವಿಭಜನೆಯೇ సంతిని మల ಹಾಸ್ಟೈಲ್ ಒಂದರಲ್ಲಿ ಪ್ರತಿದಿನ ಚಿತ್ರಾನಾನೇ ತಿಂದು   ತಿಂದು ಬೇಜಾರಾಗಿ 80 ವಿದ್ಯಾರ್ಥಿಗಳು ಹಾಸ್ಟೈಲ್ ವಾರ್ಡನ್ಗೆ ಪ್ರತಿದಿನವೂ ಬೇರೆ ಬೇರೆ ಥರದ್ ಟಿಫನ್ ಮಾಡೋಕೆ ಹೇಳದ್ರು. ಆದರೆ 100 ರಲ್ಲಿ 20 జనెరిగి ಮಾತ್ರ ಪ್ರತಿದಿನ ಚಿತ್ರಾನ್ನಾನೇ ಬೇಕಾಗಿತ್ತು, ಆದರೆ ಉಳಿದ 80 ಜನಕ್ಕೆ ಅದು ಬೇಕಾಗಿರಲಿಲ್ಲ ಅವರಿಗೆ ಬಗೆಬಗೆಯ ಉಪಹಾರ ಬೇಕಾಗಿತ್ತು . ಆಗ ವಾರ್ಡನ್ ವೋಟಿಂಗ್ ಮಾಡೋಣ , ಯಾರ ಪರವಾಗಿ 824 ವೋಟ್ ಬರುತ್ತೋ ಅದೇ ಮಾಡೋಣಾಂತ శిమోFనిసిదెర: ಯಾವ 20 ವಿದ್ಯಾರ್ಥಿಗಳಿಗೆ ಚಿತ್ರಾನ್ನ ಇಷ್ಟ ಇತ್ತೋ ಲ ಅವರು ಚಿತ್ರಾನ್ನಕ್ಕೇ ವೋಟ್ ಹಾಕಿದ್ರು. ಉಳಿದ 80 ಜನ ವಿದ್ಯಾರ್ಥಿಗಳು ಮಾತ್ರ ಒಂಚೂರೂ ಯೋಚನೆ ಮಾಡದೆ ತಮಗಿಷ್ಟವಾದ ಉಪಹಾರಗಳ ಬಗೆ; ಜಗಳವಾಡೋಕೆ ಶುರು ಮಾಡಿದ್ರು . ತಮ್ಮ ಬುದಮಿ ವಿವೇಚನೆಗೆ ಕೆಲಸ ಕೊಡಲೇ ಇಲ್ಲ ತಮಗಿಷ್ಟವಾಗೋ ಉಪಹಾರಗಳಿಗೆ ವೋಟ್ ಮಾಡೋಕೆ ಶುರು ಮಾಡದ್ರು. 18 ಜನ ದೋಸಾ , 16 ಜನ ಪರೋಟ, 14 ಜನ ರೊಟ್ಟಮಿ, 10 ಜನ ನೂಡಲ್ಸ್ , 10 ಜನ 12 ಜನ ಬ್ರೆಡ್ ಬಲರ್ ಇಡ್ಲ್ಿಗೆ ವೋಟ್ ಮಾಡಿಬಿಟ್ರು. ಆ ಹಾಸ್ಟೈಲ್ಲಿನ ಕ್ಯಾಂಟಿನ್ 30 ಈಗಲೂ ಆ 80 ವಿದ್ಯಾರ್ಥಿಗಳಿಗೆ ಚಿತ್ರಾನಾನೇ  ಗತಿಯಾಗಿದೆ. ಯಾಕಂದ್ರೆ ಉಳಿದ ಆ 20 ವಿದ್ಯಾರ್ಥಿಗಳು ఒగ్ెట్బాగిదచు ನೀತಿ: ಎಲ್ಲಿಯವರೆಗೆ 80 ದಿಕ್ಕಿನಲ್ಲಿ ದಿಕ್ಕಾಪಾಲಾಗಿರ್ತೀರೋ ಅಲ್ಲಿವರೆಗೂ 20% ಜನಗಳದ್ದೇ   ಆಟ ನಡಿಯತ್ತೆ ಬ್ರಹ್ಮಾಕುಮಾರಿಸ್' from ಸೃಷ್ಟಕರ್ತ ಶಿಕ್ಷಣ' ವಿಭಾಗ, ಮೌಂಟ್ ಅಬು. ಸಂಘಟನೆಯೇ ಗೆಲುವಿನ ಮೂಲ ವಿಭಜನೆಯೇ సంతిని మల ಹಾಸ್ಟೈಲ್ ಒಂದರಲ್ಲಿ ಪ್ರತಿದಿನ ಚಿತ್ರಾನಾನೇ ತಿಂದು   ತಿಂದು ಬೇಜಾರಾಗಿ 80 ವಿದ್ಯಾರ್ಥಿಗಳು ಹಾಸ್ಟೈಲ್ ವಾರ್ಡನ್ಗೆ ಪ್ರತಿದಿನವೂ ಬೇರೆ ಬೇರೆ ಥರದ್ ಟಿಫನ್ ಮಾಡೋಕೆ ಹೇಳದ್ರು. ಆದರೆ 100 ರಲ್ಲಿ 20 జనెరిగి ಮಾತ್ರ ಪ್ರತಿದಿನ ಚಿತ್ರಾನ್ನಾನೇ ಬೇಕಾಗಿತ್ತು, ಆದರೆ ಉಳಿದ 80 ಜನಕ್ಕೆ ಅದು ಬೇಕಾಗಿರಲಿಲ್ಲ ಅವರಿಗೆ ಬಗೆಬಗೆಯ ಉಪಹಾರ ಬೇಕಾಗಿತ್ತು . ಆಗ ವಾರ್ಡನ್ ವೋಟಿಂಗ್ ಮಾಡೋಣ , ಯಾರ ಪರವಾಗಿ 824 ವೋಟ್ ಬರುತ್ತೋ ಅದೇ ಮಾಡೋಣಾಂತ శిమోFనిసిదెర: ಯಾವ 20 ವಿದ್ಯಾರ್ಥಿಗಳಿಗೆ ಚಿತ್ರಾನ್ನ ಇಷ್ಟ ಇತ್ತೋ ಲ ಅವರು ಚಿತ್ರಾನ್ನಕ್ಕೇ ವೋಟ್ ಹಾಕಿದ್ರು. ಉಳಿದ 80 ಜನ ವಿದ್ಯಾರ್ಥಿಗಳು ಮಾತ್ರ ಒಂಚೂರೂ ಯೋಚನೆ ಮಾಡದೆ ತಮಗಿಷ್ಟವಾದ ಉಪಹಾರಗಳ ಬಗೆ; ಜಗಳವಾಡೋಕೆ ಶುರು ಮಾಡಿದ್ರು . ತಮ್ಮ ಬುದಮಿ ವಿವೇಚನೆಗೆ ಕೆಲಸ ಕೊಡಲೇ ಇಲ್ಲ ತಮಗಿಷ್ಟವಾಗೋ ಉಪಹಾರಗಳಿಗೆ ವೋಟ್ ಮಾಡೋಕೆ ಶುರು ಮಾಡದ್ರು. 18 ಜನ ದೋಸಾ , 16 ಜನ ಪರೋಟ, 14 ಜನ ರೊಟ್ಟಮಿ, 10 ಜನ ನೂಡಲ್ಸ್ , 10 ಜನ 12 ಜನ ಬ್ರೆಡ್ ಬಲರ್ ಇಡ್ಲ್ಿಗೆ ವೋಟ್ ಮಾಡಿಬಿಟ್ರು. ಆ ಹಾಸ್ಟೈಲ್ಲಿನ ಕ್ಯಾಂಟಿನ್ 30 ಈಗಲೂ ಆ 80 ವಿದ್ಯಾರ್ಥಿಗಳಿಗೆ ಚಿತ್ರಾನಾನೇ  ಗತಿಯಾಗಿದೆ. ಯಾಕಂದ್ರೆ ಉಳಿದ ಆ 20 ವಿದ್ಯಾರ್ಥಿಗಳು ఒగ్ెట్బాగిదచు ನೀತಿ: ಎಲ್ಲಿಯವರೆಗೆ 80 ದಿಕ್ಕಿನಲ್ಲಿ ದಿಕ್ಕಾಪಾಲಾಗಿರ್ತೀರೋ ಅಲ್ಲಿವರೆಗೂ 20% ಜನಗಳದ್ದೇ   ಆಟ ನಡಿಯತ್ತೆ ಬ್ರಹ್ಮಾಕುಮಾರಿಸ್' from ಸೃಷ್ಟಕರ್ತ ಶಿಕ್ಷಣ' ವಿಭಾಗ, ಮೌಂಟ್ ಅಬು. - ShareChat

More like this