ShareChat
click to see wallet page
ರಾತ್ರಿ ಸಮಯದಲ್ಲಿ ನಾವು ಯಾವ ಕೆಲಸ ಮಾಡಿದರೆ ಲಕ್ಷ್ಮಿ ದೇವಿ ಕೋಪಿಸಿಕೊಳ್ಳುತ್ತಾಳೆ.? #NightDosAndDonts #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ರಾತ್ರಿ ಈ ಕೆಲಸಗಳನ್ನು ಮಾಡಿದರೆ ದಟ್ಟ ದಾರಿದ್ರ್ಯ ಬರುತ್ತೆ.!
ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಲು ಬಯಸಿದರೆ ನಾವು ರಾತ್ರಿ ಸಮಯದಲ್ಲಿ ಈ ಕೆಲಸಗಳನ್ನು ಮಾಡಬಾರದು. ರಾತ್ರಿ ಸಮಯದಲ್ಲಿ ನಾವು ಈ ತಪ್ಪುಗಳನ್ನು ಮಾಡುವುದರಿಂದ ದಾರಿದ್ರ್ಯ, ಬಡತನ ಎದುರಾಗುತ್ತೆ. ಜೀವನ ಪೂರ್ತಿ ಹಣಕಾಸಿನ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತೇವೆ. ರಾತ್ರಿ ಸಮಯದಲ್ಲಿ ನಾವು ಯಾವ ಕೆಲಸ ಮಾಡಿದರೆ ಲಕ್ಷ್ಮಿ ದೇವಿ ಕೋಪಿಸಿಕೊಳ್ಳುತ್ತಾಳೆ.?

More like this